ಮೆಗಾ ನಟಿ ನಿಹಾರಿಕಾ ಮದುವೆ: ಅದ್ದೂರಿ ವಿವಾಹ, ದುಬಾರಿ ಉಡುಗೊರೆಗಳು..

ಮೆಗಾ ನಟಿ ನಿಹಾರಿಕಾ ಮದುವೆ: ಅದ್ದೂರಿ ವಿವಾಹ, ದುಬಾರಿ ಉಡುಗೊರೆಗಳು..

ಆಯೇಷಾ ಬಾನು

Updated on: Dec 14, 2020 | 9:41 AM

ಭಾರೀ ಸದ್ದು ಮಾಡಿದ್ದ ತೆಲಗು ನಟಿ, ಮೆಗಾಸ್ಟಾರ್ ಕುಟುಂಬದ ಕುಡಿ ನಿಹಾರಿಕಾ ಮದುವೆಯಲ್ಲಿ ಸುಮಾರು 5 ಕೋಟಿಗೂ ಹೆಚ್ಚು ಮೌಲ್ಯದ ಉಡುಗೊರೆಗಳನ್ನು ಪಡೆದಿದ್ದಾರಂತೆ. ಡಿಸೆಂಬರ್ 9 ರಂದು ರಾಜಸ್ಥಾನದ ಉದೈವಿಲಾಸ್ ಅರಮನೆಯಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ಮೆಗಾಸ್ಟಾರ್ ಚಿರಂಜೀವಿ ನಾಗ ಬಾಬು ಪುತ್ರಿ ನಿಹಾರಿಕಾ ಕೊನಿದೆಲಾ ಅವರು ಚೈತನ್ಯ ಜೆ.ವಿ. ಜೊತೆ ಹಸೆಮಣೆ ಏರಿದ್ದರು.

Mega Daughter Niharika Konidela Gets Gifts Worth 5 Crore In Wedding...!

Loading...
Unable to load recommendations.
Follow Us
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.