ಅಂಡರ್ ವಾಟರ್ ಲವ್ ಪ್ರಪೋಸಲ್ ಬಗ್ಗೆ ಮಾತಾಡಿದ ನಟಿ ಮೆಹ್ರೀನ್ ಪಿರ್ಜಾದಾ...!
ಅಂಡರ್ ವಾಟರ್ ಲವ್ ಪ್ರಪೋಸಲ್ ಬಗ್ಗೆ ಮಾತಾಡಿದ ನಟಿ ಮೆಹ್ರೀನ್ ಪಿರ್ಜಾದಾ...!

ಅಂಡರ್ ವಾಟರ್ ಲವ್ ಪ್ರಪೋಸಲ್ ಬಗ್ಗೆ ಮಾತಾಡಿದ ನಟಿ ಮೆಹ್ರೀನ್ ಪಿರ್ಜಾದಾ…!

ಸಾಧು ಶ್ರೀನಾಥ್​

Updated on: Mar 23, 2021 | 5:48 PM

ಜೊತೆಗೆ ತೆಲುಗಿನ ಎಫ್ 2 ಫನ್ ಮತ್ತು ಫ್ರಸ್ಟ್ರೇಶನ್ ಸಿನಿಮಾಗಳಿಂದ ಸಿಕ್ಕಾ ಪಟ್ಟೆ ಫೇಮಸ್ ಆದ ನಟಿ ಮೆಹ್ರೀನ್ ಪಿರ್ಜಾದಾ ತಮ್ಮ ಗೆಳೆಯ, ರಾಜಕಾರಣಿ ಭವ್ಯ ಬಿಷ್ನೋಯ್ ಬಹಳಷ್ಟು ದಿನಗಳಿಂದ ಸ್ನೇಹಿತರಾಗಿದ್ದರು. ಈಗ ಒಂದು ಹೆಜ್ಜೆ ಮುಂದೆ ಹೋಗಿ ಜೀವದ ಸಂಗಾತಿಯಾಗಲು ಆಗಲು ರೆಡಿಯಾಗಿದ್ದಾರೆ.

YouTube video player

ಅಂಡರ್ ವಾಟರ್ ಲವ್ ಪ್ರಪೋಸಲ್ ಬಗ್ಗೆ ಮಾತಾಡಿದ ನಟಿ ಮೆಹ್ರೀನ್ ಪಿರ್ಜಾದಾ…!

ಕೆಲವು ದಿನಗಳ ಹಿಂದೆ ತೆಲುಗು ನಟಿ ಮೆಹ್ರೀನ್ ಪಿರ್ಜಾದಾ ತಮ್ಮ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಜೈಪುರದಲ್ಲಿ ಭವ್ಯ ಬಿಷ್ನೋಯ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಟಿ ಅನುಷ್ಕಾ ಶರ್ಮಾ ಅಭಿನಯದ ಫಿಲ್ಲೌರಿ ಮತ್ತು ಧನುಷ್ ಅಭಿನಯದ ಪಟ್ಟಾಸ್ ಚಿತ್ರದಲ್ಲಿ ನಟಿ ಮೆಹ್ರೀನ್ ಪಿರ್ಜಾದಾ ನಟಿಸಿದ್ದಾರೆ.

ಜೊತೆಗೆ ತೆಲುಗಿನ ಎಫ್ 2 ಫನ್ ಮತ್ತು ಫ್ರಸ್ಟ್ರೇಶನ್ ಸಿನಿಮಾಗಳಿಂದ ಸಿಕ್ಕಾ ಪಟ್ಟೆ ಫೇಮಸ್ ಆದ ನಟಿ ಮೆಹ್ರೀನ್ ಪಿರ್ಜಾದಾ ತಮ್ಮ ಗೆಳೆಯ, ರಾಜಕಾರಣಿ ಭವ್ಯ ಬಿಷ್ನೋಯ್ ಬಹಳಷ್ಟು ದಿನಗಳಿಂದ ಸ್ನೇಹಿತರಾಗಿದ್ದರು. ಈಗ ಒಂದು ಹೆಜ್ಜೆ ಮುಂದೆ ಹೋಗಿ ಜೀವದ ಸಂಗಾತಿಯಾಗಲು ಆಗಲು ರೆಡಿಯಾಗಿದ್ದಾರೆ.

Loading...
Unable to load recommendations.
Follow Us
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು