ನರೇಂದ್ರ ಮೋದಿಗೆ ಮೈಸೂರು ಬ್ರ್ಯಾಂಡ್ ನೆನಪಿನ ಕಾಣಿಕೆ, ಏನಿದರ ವಿಶೇಷ? ರಾಮದಾಸ್ ಬಾಯಿಂದಲೇ ಕೇಳಿ
ಪ್ರಧಾನಿ ನರೇಂದ್ರ ಮೋದಿಗೆ ವಿಶೇಷ ನೆನಪಿನ ಕಾಣಿಕೆ ನೀಡಲು ಶಾಸಕ ಎಸ್ ಎ ರಾಮದಾಸ್ ಮುಂದಾಗಿದ್ದಾರೆ. ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಗಂಧದ ಕಡ್ಡಿ, ಮೈಸೂರು ಪೇಟ, ಮೈಸೂರು ರೇಷ್ಮೆ ಶಲ್ಯ ಪಂಚೆ ನೀಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಗೆ ವಿಶೇಷ ನೆನಪಿನ ಕಾಣಿಕೆ ನೀಡಲು ಶಾಸಕ ಎಸ್ ಎ ರಾಮದಾಸ್ ಮುಂದಾಗಿದ್ದಾರೆ. ಮೈಸೂರು ಬ್ರ್ಯಾಂಡ್ ನೆನಪಿನ ಕಾಣಿಕೆ ನೀಡಲಿದ್ದಾರೆ. ಮೈಸೂರು ಮಲ್ಲಿಗೆ, ಮೈಸೂರ್ ಪಾಕ್, ಮೈಸೂರು ವಿಳ್ಯದೆಲೆ, ಮೈಸೂರು ರಸಬಾಳೆ, ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಗಂಧದ ಕಡ್ಡಿ, ಮೈಸೂರು ಪೇಟ, ಮೈಸೂರು ರೇಷ್ಮೆ ಶಲ್ಯ ಪಂಚೆ ಸೇರಿದಂತೆ ಮೈಸೂರನ್ನು ನೆನಪಿಸುವ ವಿಶೇಷ ಕಾಣಿಕೆಯನ್ನು ನೀಡಲು ತಯಾರಿ ನಡೆಸಿದ್ದಾರೆ. ಇಂದು ಸಂಜೆ ಮೈಸೂರಿನಲ್ಲಿ ನರೇಂದ್ರ ಮೋದಿಯವರು ರೋಡ್ ಶೋ ನಡೆಸಲಿದ್ದಾರೆ.
Published on: Apr 30, 2023 12:59 PM
Loading...
Unable to load recommendations.
Follow Us