Mla thippareddy: ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ವಿರುದ್ಧ ‘ಮಗ್ಗಲು ಮುಳ್ಳು’ ಎಂದು ಭಿತ್ತಿಪತ್ರ
ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ವಿರುದ್ಧ ನಗರದ ಕೆಲವೆಡೆ ಗೋಡೆಗೆ 'ಮಗ್ಗಲು ಮುಳ್ಳು' ಎಂದು ಭಿತ್ತಿಪತ್ರ ಅಂಟಿಸಲಾಗಿದೆ. ಮಠದ ಕುರುಬರಹಟ್ಟಿ ಗ್ರಾಮಸ್ಥರ ಹೆಸರಿನಲ್ಲಿ ಈ ಭಿತ್ತಿಪತ್ರ ಅಂಟಿಸಲಾಗಿದ್ದು, ತಿಪ್ಪಾರೆಡ್ಡಿಗೆ 'ಮಗ್ಗಲು ಮುಳ್ಳು' ಎಂಬ ಬಿರುದು ನೀಡಿದ್ದೇವೆಂಬ ಭಿತ್ತಿಪತ್ರಇದಾಗಿದೆ.
ಚಿತ್ರದುರ್ಗ: ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ(G.H Tippareddy) ವಿರುದ್ಧ ನಗರದ ಕೆಲವೆಡೆ ಗೋಡೆಗೆ ‘ಮಗ್ಗಲು ಮುಳ್ಳು‘ ಎಂದು ಭಿತ್ತಿಪತ್ರ ಅಂಟಿಸಲಾಗಿದೆ. ಮಠದ ಕುರುಬರಹಟ್ಟಿ ಗ್ರಾಮಸ್ಥರ ಹೆಸರಿನಲ್ಲಿ ಈ ಭಿತ್ತಿಪತ್ರ ಅಂಟಿಸಲಾಗಿದ್ದು, ತಿಪ್ಪಾರೆಡ್ಡಿಗೆ ‘ಮಗ್ಗಲು ಮುಳ್ಳು‘ ಎಂಬ ಬಿರುದು ನೀಡಿದ್ದೇವೆಂಬ ಭಿತ್ತಿಪತ್ರಇದಾಗಿದೆ. ಇನ್ನು ಶಾಸಕ ತಿಪ್ಪಾರೆಡ್ಡಿ ನಿಮ್ಮೂರ ಜನ ನನಗೆ ಮತ ಹಾಕಿಲ್ಲ ಎಂದು ಹೇಳಿ ನಿರ್ಲಕ್ಷಿಸಿ, ಮನೆ ಬಳಿ ಹೋದಾಗ ಹೊರನಡೆಯಿರಿ ಎಂದಿದ್ದರೆಂಬ ಆರೋಪಿಸಿ ಮಠದ ಕುರುಬರಹಟ್ಟಿಗೆ ಶಾಸಕ ತಿಪ್ಪಾರೆಡ್ಡಿ ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ‘ಮಗ್ಗಲು ಮುಳ್ಳು‘ ಪೋಸ್ಟರ್ ಗೋಡೆಗೆ ಅಂಟಿಸಿದ ವಿಡಿಯೋ ವೈರಲ್ ಆಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
