Moto G35: ಮೊಟೊರೊಲ ಹೊಸ Moto G35 ಫೋನ್​ನಲ್ಲಿ 50MP ಕ್ಯಾಮೆರಾ ಜತೆ 5,000mAh ಬ್ಯಾಟರಿ

ಕಿರಣ್​ ಐಜಿ

Updated on: Aug 31, 2024 | 11:39 AM

ಮೋಟೊ ನೂತನ ಸರಣಿಯಲ್ಲಿ ಆಕರ್ಷಕ Moto G35 ಸ್ಮಾರ್ಟ್​​ಫೋನ್ ಬಿಡುಗಡೆಯಾಗಿದೆ. ನೂತನ ಸ್ಮಾರ್ಟ್​​ಫೋನ್​ನಲ್ಲಿ 50MP ಮುಖ್ಯ ಕ್ಯಾಮೆರಾ ಜತೆ 5,000mAh ಬ್ಯಾಟರಿ ಇದ್ದು, ಯುರಾಓಪ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ನೂತನ ಮೊಟೊ ಸ್ಮಾರ್ಟ್​ಫೋನ್ ಬಿಡುಗಡೆಯಾಗಲಿದೆ. ನೂತನ ಫೋನ್ ತಾಂತ್ರಿಕ ವೈಶಿಷ್ಟ್ಯದ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಕ್ಯಾಮೆರಾ ಮರುವಿನ್ಯಾಸ ಮತ್ತು ಬ್ಯಾಟರಿ ಕ್ಷಮತೆ ವೃದ್ಧಿ, ಹೊಸ ಪ್ರೊಸೆಸರ್ ಬಳಕೆಯ ಬಳಿಕ ಮೊಟೊರೊಲಾ ಕಂಪನಿಯ ಸ್ಮಾರ್ಟ್​​ಫೋನ್​ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುದಿರಿದೆ. ಮೋಟೊ ನೂತನ ಸರಣಿಯಲ್ಲಿ ಆಕರ್ಷಕ Moto G35 ಸ್ಮಾರ್ಟ್​​ಫೋನ್ ಬಿಡುಗಡೆಯಾಗಿದೆ. ನೂತನ ಸ್ಮಾರ್ಟ್​​ಫೋನ್​ನಲ್ಲಿ 50MP ಮುಖ್ಯ ಕ್ಯಾಮೆರಾ ಜತೆ 5,000mAh ಬ್ಯಾಟರಿ ಇದ್ದು, ಯುರಾಓಪ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ನೂತನ ಮೊಟೊ ಸ್ಮಾರ್ಟ್​ಫೋನ್ ಬಿಡುಗಡೆಯಾಗಲಿದೆ. ನೂತನ ಫೋನ್ ತಾಂತ್ರಿಕ ವೈಶಿಷ್ಟ್ಯದ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.