ನಾ ಗಂಡಸು ಗಂಡಸು ಅಂತ 6 ಬಾರಿ ಹೇಳಿದ್ದೀರಿ. ಹೌದಪ್ಪ ನೀನು ಗಂಡಸು ಅಂತ ನಿನ್ನ ಸಿಡಿಯಲ್ಲೇ ಗೊತ್ತಾಗಿದೆ! ಕಾಂಗ್ರೆಸ್​ ವ್ಯಂಗ್ಯ
ನಾ ಗಂಡಸು ಗಂಡಸು ಅಂತ 6 ಬಾರಿ ಹೇಳಿದ್ದೀರಿ. ಹೌದಪ್ಪ ನೀನು ಗಂಡಸು ಅಂತ ನಿನ್ನ ಸಿಡಿಯಲ್ಲೆ ಗೊತ್ತಾಗಿದೆ! ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ವ್ಯಂಗ್ಯ

ನಾ ಗಂಡಸು ಗಂಡಸು ಅಂತ 6 ಬಾರಿ ಹೇಳಿದ್ದೀರಿ. ಹೌದಪ್ಪ ನೀನು ಗಂಡಸು ಅಂತ ನಿನ್ನ ಸಿಡಿಯಲ್ಲೇ ಗೊತ್ತಾಗಿದೆ! ಕಾಂಗ್ರೆಸ್​ ವ್ಯಂಗ್ಯ

ಸಾಧು ಶ್ರೀನಾಥ್​

Updated on: Mar 29, 2021 | 3:28 PM

ನಾ ಗಂಡಸು ಗಂಡಸು ಅಂತ 6 ಬಾರಿ ಹೇಳಿದ್ದೀರಿ. ಹೌದಪ್ಪ ನೀನು ಗಂಡಸು ಅಂತ ನಿನ್ನ ಸಿಡಿಯಲ್ಲೆ ಗೊತ್ತಾಗಿದೆ. ಅದನ್ನ ಯಾಕೇ ಪದೆ ಪದೆ ಹೇಳ್ತಿಯಾ. ಹಾಗಂತ ನಮ್ಮ ಅಧ್ಯಕ್ಷರ ಮೇಲೆ ನಾಲಿಗೆ ಹರಿಬಿಟ್ಟು ಮಾತನಾಡೋದು ಯಾಕೇ ಎಂದು ರಮೇಶ್ ಜಾರಕಿಹೊಳಿ ವಿರುದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ವಾಗ್ದಾಳಿ.

YouTube video player

Loading...
Unable to load recommendations.
Follow Us