Kannada News Videos ಮೈಸೂರಿನ ಸರಸ್ವತಿ ಪುರಂನಲ್ಲಿರುವ ಹೆರಿಟೇಜ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ಮಕ್ಕಳ ಜೊತೆ ಪೋಷಕರಿಗೂ ಕ್ರೀಡೆ!
ಮೈಸೂರಿನ ಸರಸ್ವತಿ ಪುರಂನಲ್ಲಿರುವ ಹೆರಿಟೇಜ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ಮಕ್ಕಳ ಜೊತೆ ಪೋಷಕರಿಗೂ ಕ್ರೀಡೆ!
ಮೈಸೂರಿನ ಸರಸ್ವತಿ ಪುರಂನಲ್ಲಿರುವ ಹೆರಿಟೇಜ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ಮಕ್ಕಳ ಜೊತೆ ಪೋಷಕರಿಗೂ ಕ್ರೀಡೆ!
ಆ ಪೋಷಕರು ತಮ್ಮ ಮಕ್ಕಳನ್ನ ಕ್ರಿಕೆಟ್ ಆಡಿಸಲು ಪ್ರತಿದಿನ ಮೈದಾನಕ್ಕೆ ಬರ್ತಿದ್ರು. ಮಕ್ಕಳು ಮಾತ್ರ ಕ್ರಿಕೆಟ್ ಆಡ್ಕೊಂಡು ಎಂಜಾಯ್ ಮಾಡ್ತಿದ್ರು. ಮೈದಾನಕ್ಕೆ ಬಂದ ಪೋಷಕರ ಪಿಟ್ ನೆಸ್ ಬಗ್ಗೆ ಯೋಚನೆ ಮಾಡಿದ ಆ ಕ್ರಿಕೆಟ್ ಕ್ಲಬ್, ಪೋಷಕರಿಗೂ ಪ್ರತಿವಾರ ಒಂದಿಲ್ಲೊಂದು ಕ್ರೀಡೆ ಆಡಿಸ್ತಾ ಅವರನ್ನು ಕ್ರೀಡೆಯಲ್ಲಿ ಪಾಲ್ಗೊಳ್ಳಲು ಮಾಡ್ತಿದ್ದಾರೆ.