67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಜರ್ಸಿ ಮತ್ತು ಮಹರ್ಷಿ ಸಿನಿಮಾಗಳು ಮಾಡಿವೆ ಕಮಾಲ್
67 National Film Awards 67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಜರ್ಸಿ ಮತ್ತು ಮಹರ್ಷಿ ಸಿನಿಮಾಗಳು ಮಾಡಿವೆ ಕಮಾಲ್. ತೆಲುಗು ನಟ ನಾನಿ, ನಟಿ ಶ್ರದ್ಧಾ ಶ್ರೀನಾಥ್ ಅಭಿನಯದ ‘ಜರ್ಸಿ’ ಮತ್ತು ನಟ ಮಹೇಶ್ ಬಾಬು, ನಟಿ ಪೂಜಾ ಹೆಗ್ಡೆ ಅಭಿನಯದ ‘ಮಹರ್ಷಿ’ ಸಿನಿಮಾಗಳು ಪ್ರಶಸ್ತಿ ಗೆದ್ದಿವೆ.
Loading...
Unable to load recommendations.
Follow Us

