ನಿಸ್ಸಾನ್ ಮ್ಯಾಗ್ನೈಟ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ
ನಿಸ್ಸಾನ್ ಇಂಡಿಯಾ ಕಂಪನಿಯು ಹೊಸ ಮ್ಯಾಗ್ನೈಟ್ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಹೊಸ ಆಫರ್ ಗಳಲ್ಲಿ 2022 ಮತ್ತು 2023ರ ಮಾದರಿಗಳ ಮೇಲೆ ಲಭ್ಯವಿವೆ. ಹೊಸ ಆಫರ್ ಗಳಲ್ಲಿ ಎಕ್ಸ್ ಚೆಂಜ್, ಲೊಯಾಲಿಟಿ ಬೋನಸ್, ಕಾರ್ಪೊರೇಟ್ ಮತ್ತು ಕ್ಯಾಶ್ ಡಿಸ್ಕೌಂಟ್ ಘೋಷಣೆ ಮಾಡಲಾಗಿದ್ದು, ಹೊಸ ಆಫರ್ ಗಳು ಮಾರ್ಚ್ ತಿಂಗಳಾಂತ್ಯದ ತನಕ ಲಭ್ಯವಿರಲಿವೆ.