Nothing Ear 2: ಲೇಟೆಸ್ಟ್ ಸ್ಟೈಲಿಶ್ ಬ್ಲ್ಯಾಕ್ ಬಣ್ಣದಲ್ಲಿ ನಥಿಂಗ್ ಇಯರ್ 2

ಕಿರಣ್​ ಐಜಿ

Updated on: Jul 10, 2023 | 4:21 PM

ನಥಿಂಗ್ ಕಂಪನಿ, ಇಯರ್ 2 ಅನ್ನು ಕಪ್ಪು ಬಣ್ಣದ ಹೊಸ ಆವೃತ್ತಿಯಲ್ಲಿ ಬಿಡುಗಡೆ ಮಾಡಿದೆ. ಪಾರದರ್ಶಕ ಗ್ಲಾಸ್ ವಿನ್ಯಾಸದಲ್ಲಿ ಗಮನ ಸೆಳೆದಿದ್ದ ನಥಿಂಗ್ ಇಯರ್, ಈಗ ಹೊಸ ಬಣ್ಣದಲ್ಲಿ ಲಭ್ಯವಾಗುತ್ತಿದೆ. ನಥಿಂಗ್ ಇಯರ್ 2, ಮಾರ್ಚ್​ನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಹೊಸ ಬಣ್ಣದ ಆವೃತ್ತಿ ಕುರಿತು ಹೆಚ್ಚಿನ ವಿವರ ವಿಡಿಯೊದಲ್ಲಿದೆ.

ಟೆಕ್​ ಲೋಕದ ಸ್ಟೈಲಿಶ್ ಬ್ರ್ಯಾಂಡ್ ಆಗಿರುವ ನಥಿಂಗ್ ಕಂಪನಿಯ ಹೊಸ ಸ್ಮಾರ್ಟ್​ಫೋನ್ ನಥಿಂಗ್ ಫೋನ್ 2 ಜುಲೈ 11 ರಂದು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದೆ. ಹೊಸ ನಥಿಂಗ್ ಫೋನ್ ಟ್ರೆಂಡಿಂಗ್​ನಲ್ಲಿರುವಾಗಲೇ, ನಥಿಂಗ್ ಕಂಪನಿ, ಇಯರ್ 2 ಅನ್ನು ಕಪ್ಪು ಬಣ್ಣದ ಹೊಸ ಆವೃತ್ತಿಯಲ್ಲಿ ಬಿಡುಗಡೆ ಮಾಡಿದೆ. ಪಾರದರ್ಶಕ ಗ್ಲಾಸ್ ವಿನ್ಯಾಸದಲ್ಲಿ ಗಮನ ಸೆಳೆದಿದ್ದ ನಥಿಂಗ್ ಇಯರ್, ಈಗ ಹೊಸ ಬಣ್ಣದಲ್ಲಿ ಲಭ್ಯವಾಗುತ್ತಿದೆ. ನಥಿಂಗ್ ಇಯರ್ 2, ಮಾರ್ಚ್​ನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಹೊಸ ಬಣ್ಣದ ಆವೃತ್ತಿ ಕುರಿತು ಹೆಚ್ಚಿನ ವಿವರ ವಿಡಿಯೊದಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.