Nothing Phone 2: ಬಹುನಿರೀಕ್ಷಿತ ಸೂಪರ್ ಸ್ಮಾರ್ಟ್​ಫೋನ್ ನಥಿಂಗ್ ಫೋನ್ 2 ಭಾರತದಲ್ಲಿ ಬಿಡುಗಡೆ

ಕಿರಣ್​ ಐಜಿ

Updated on: Jul 14, 2023 | 8:50 AM

ಒನ್​ಪ್ಲಸ್ ಸಹಸ್ಥಾಪಕ ಕಾರ್ಲ್ ಪೈ ಒಡೆತನದ ನಥಿಂಗ್ ಕಂಪನಿ, ನೂತನ ಸ್ಮಾರ್ಟ್​ಫೋನ್ ಗ್ಯಾಜೆಟ್ ಲೋಕಕ್ಕೆ ಲಗ್ಗೆ ಇರಿಸಿದೆ. ಹಿಂಭಾಗದಲ್ಲಿ ಗ್ಲಿಫ್ ಲೈಟಿಂಗ್​ನಿಂದಾಗಿ ಗಮನ ಸೆಳೆದಿರುವ ನಥಿಂಗ್ ಸಿರೀಸ್, ಯುವಜನರ ಮನಸ್ಸು ಗೆದ್ದಿದೆ. ಫ್ಲಿಪ್​ಕಾರ್ಟ್ ಮತ್ತು ಆಯ್ದ ರಿಟೇಲ್ ಮಳಿಗೆ ಮೂಲಕ ಹೊಸ ಫೋನ್ ದೊರೆಯಲಿದೆ. ಹೆಚ್ಚಿನ ವಿವರ ವಿಡಿಯೊದಲ್ಲಿದೆ..

ಗ್ಯಾಜೆಟ್ ಮಾರುಕಟ್ಟೆಯಲ್ಲಿ ಕಳೆದ ಹಲವು ತಿಂಗಳಿನಿಂದ ಕುತೂಹಲಕ್ಕೆ ಕಾರಣವಾಗಿದ್ದ ನಥಿಂಗ್ ಫೋನ್ 2 ಕೊನೆಗೂ ಭಾರತದಲ್ಲಿ ಬಿಡುಗಡೆಯಾಗಿದೆ. ಒನ್​ಪ್ಲಸ್ ಸಹಸ್ಥಾಪಕ ಕಾರ್ಲ್ ಪೈ ಒಡೆತನದ ನಥಿಂಗ್ ಕಂಪನಿ, ನೂತನ ಸ್ಮಾರ್ಟ್​ಫೋನ್ ಗ್ಯಾಜೆಟ್ ಲೋಕಕ್ಕೆ ಲಗ್ಗೆ ಇರಿಸಿದೆ. ಹಿಂಭಾಗದಲ್ಲಿ ಗ್ಲಿಫ್ ಲೈಟಿಂಗ್​ನಿಂದಾಗಿ ಗಮನ ಸೆಳೆದಿರುವ ನಥಿಂಗ್ ಸಿರೀಸ್, ಯುವಜನರ ಮನಸ್ಸು ಗೆದ್ದಿದೆ. ಫ್ಲಿಪ್​ಕಾರ್ಟ್ ಮತ್ತು ಆಯ್ದ ರಿಟೇಲ್ ಮಳಿಗೆ ಮೂಲಕ ಹೊಸ ಫೋನ್ ದೊರೆಯಲಿದೆ. ಹೆಚ್ಚಿನ ವಿವರ ವಿಡಿಯೊದಲ್ಲಿದೆ..

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.