Nothing Phone 2: ಬಿಡುಗಡೆಗೂ ಮುನ್ನ ಬುಕಿಂಗ್ ಮಾಡಿದರೆ ₹2,000 ಸ್ಪೆಶಲ್ ಡಿಸ್ಕೌಂಟ್

ಕಿರಣ್​ ಐಜಿ

Updated on: Jul 04, 2023 | 9:30 AM

ಚೊಚ್ಚಲ ಸ್ಮಾರ್ಟ್​ಫೋನನ್ನು ವಿಭಿನ್ನ ಸ್ಟೈಲಿಶ್ ಲುಕ್​ನಲ್ಲಿ ಅನಾವರಣ ಮಾಡಿ ಧೂಳೆಬ್ಬಿಸಿದ್ದ ಕಂಪನಿ ನಥಿಂಗ್, ಈಗ ನಥಿಂಗ್ ಫೋನ್ 2 ರಿಲೀಸ್ ಮಾಡಲು ಸಜ್ಜಾಗಿದೆ. ಈ ಫೋನ್ ಇದೇ ಜುಲೈ 11 ರಂದದು ಅನಾವರಣಗೊಳ್ಳಲಿದೆ.

ಚೊಚ್ಚಲ ಸ್ಮಾರ್ಟ್​ಫೋನನ್ನು ವಿಭಿನ್ನ ಸ್ಟೈಲಿಶ್ ಲುಕ್​ನಲ್ಲಿ ಅನಾವರಣ ಮಾಡಿ ಧೂಳೆಬ್ಬಿಸಿದ್ದ ಕಂಪನಿ ನಥಿಂಗ್, ಈಗ ನಥಿಂಗ್ ಫೋನ್ 2 ರಿಲೀಸ್ ಮಾಡಲು ಸಜ್ಜಾಗಿದೆ. ಈ ಫೋನ್ ಇದೇ ಜುಲೈ 11 ರಂದದು ಅನಾವರಣಗೊಳ್ಳಲಿದೆ. ಆದರೆ, ಇದಕ್ಕೂ ಮುನ್ನ ಜೂನ್ 29 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ನಥಿಂಗ್ ಫೋನ್ 2 ಪ್ರೀ ಆರ್ಡರ್​ಗೆ ಲಭ್ಯವಿದೆ. ಗ್ರಾಹಕರು ಬಿಡುಗಡೆಗೂ ಮುನ್ನ ಪ್ರೀ ಆರ್ಡರ್ ಮಾಡಿದರೆ, ನಿಗದಿತ ಬೆಲೆಯ ಮೇಲೆ 2,000 ರೂ. ಗಳ ರಿಯಾಯಿತಿ ಪಡೆದುಕೊಳ್ಳಬಹುದು ಎಂದು ನಥಿಂಗ್ ಹೇಳಿದೆ. ಹೆಚ್ಚಿನ ವಿವರ ವಿಡಿಯೊದಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.