OnePlus 10R 5G: ಒನ್​ಪ್ಲಸ್ ಹೊಸ ಸ್ಮಾರ್ಟ್​ಫೋನ್​ ಮೇಲೆ 10 ಸಾವಿರ ಡಿಸ್ಕೌಂಟ್ ಆಫರ್!

ಕಿರಣ್​ ಐಜಿ

Updated on: Jun 10, 2023 | 6:18 PM

ಡಿಸ್ಕೌಂಟ್, ಅಮೆಜಾನ್ ಕೂಪನ್ ಮತ್ತು ಐಸಿಐಸಿಐ ಕ್ರೆಡಿಟ್ ಕಾರ್ಡ್ ಕ್ಯಾಶ್​ಬ್ಯಾಕ್ ಬಳಿಕ ₹28,999ಕ್ಕೆ ದೊರೆಯುತ್ತಿದೆ. ಅಮೆಜಾನ್​ನಲ್ಲಿ ಒನ್​ಪ್ಲಸ್ 10R 5G ಫೋನ್​ಗೆ ದೊರೆಯುತ್ತಿರುವ ಕೊಡುಗೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ವಿಡಿಯೊದಲ್ಲಿದೆ.

ಒನ್​ಪ್ಲಸ್ ಸ್ಮಾರ್ಟ್​ಫೋನ್ ಸರಣಿಯಲ್ಲಿ ಮಾರುಕಟ್ಟೆಗೆ ಪ್ರವೇಶಿಸಿದ್ದ ಹೊಸ ಒನ್​ಪ್ಲಸ್ 10R 5G ಫೋನ್ ಈಗ ಅಮೆಜಾನ್​ನಲ್ಲಿ ₹10,000 ವರೆಗೆ ಡಿಸ್ಕೌಂಟ್​ನಲ್ಲಿ ಲಭ್ಯವಾಗುತ್ತಿದೆ. ನೂತನ ಒನ್​ಪ್ಲಸ್ 10R 5G ಅಮೆಜಾನ್​ನಲ್ಲಿ ಆರಂಭಿಕ ಆವೃತ್ತಿಗೆ ₹38,999 ದರ ಹೊಂದಿತ್ತು. ಆದರೆ, ಡಿಸ್ಕೌಂಟ್, ಅಮೆಜಾನ್ ಕೂಪನ್ ಮತ್ತು ಐಸಿಐಸಿಐ ಕ್ರೆಡಿಟ್ ಕಾರ್ಡ್ ಕ್ಯಾಶ್​ಬ್ಯಾಕ್ ಬಳಿಕ ₹28,999ಕ್ಕೆ ದೊರೆಯುತ್ತಿದೆ. ಅಮೆಜಾನ್​ನಲ್ಲಿ ಒನ್​ಪ್ಲಸ್ 10R 5G ಫೋನ್​ಗೆ ದೊರೆಯುತ್ತಿರುವ ಕೊಡುಗೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ವಿಡಿಯೊದಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.