OnePlus Nord CE 3: ಒನ್​ಪ್ಲಸ್ ಹೊಸ ನಾರ್ಡ್​ ಫೋನ್ ಬಿಡುಗಡೆ, ಯಾವಾಗ ಲಭ್ಯ?

ಕಿರಣ್​ ಐಜಿ

Updated on: Jul 10, 2023 | 5:32 PM

ಒನ್​ಪ್ಲಸ್ ನಾರ್ಡ್ 3 5G ಮತ್ತು ಒನ್​ಪ್ಲಸ್ ನಾರ್ಡ್ CE 3 5G ಎಂಬ ಎರಡು ಫೋನ್​ಗಳನ್ನು ಕಂಪನಿ ದೇಶದಲ್ಲಿ ಅನಾವರಣಗೊಳಿಸಿದೆ. ಈ ಎರಡೂ ಫೋನ್​ಗಳಲ್ಲಿ ಆಕರ್ಷಕ ಫೀಚರ್​ಗಳನ್ನು ನೀಡಲಾಗಿದೆ. ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಸಹಿತ ಬಳಕೆದಾರರು ಬಯಸುವ ಫೀಚರ್ಸ್ ಒದಗಿಸಲಾಗಿದೆ. ಹೊಸ ಒನ್​ಪ್ಲಸ್ ನಾರ್ಡ್ CE 3 ಫೋನ್ ಬೆಲೆ ಮತ್ತು ಲಭ್ಯತೆ, ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.

ಗ್ಯಾಜೆಟ್ ಲೋಕದ ಪ್ರೀಮಿಯಂ ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಪ್ರಸಿದ್ಧ ಒನ್​ಪ್ಲಸ್ ಕಂಪನಿ ಭಾರತದಲ್ಲಿ ಎರಡು ಬಹುನಿರೀಕ್ಷಿತ ಸ್ಮಾರ್ಟ್​ಫೋನ್​ ಬಿಡುಗಡೆ ಮಾಡಿದೆ. ಒನ್​ಪ್ಲಸ್ ನಾರ್ಡ್ 3 5G ಮತ್ತು ಒನ್​ಪ್ಲಸ್ ನಾರ್ಡ್ CE 3 5G ಎಂಬ ಎರಡು ಫೋನ್​ಗಳನ್ನು ಕಂಪನಿ ದೇಶದಲ್ಲಿ ಅನಾವರಣಗೊಳಿಸಿದೆ. ಈ ಎರಡೂ ಫೋನ್​ಗಳಲ್ಲಿ ಆಕರ್ಷಕ ಫೀಚರ್​ಗಳನ್ನು ನೀಡಲಾಗಿದೆ. ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಸಹಿತ ಬಳಕೆದಾರರು ಬಯಸುವ ಫೀಚರ್ಸ್ ಒದಗಿಸಲಾಗಿದೆ. ಹೊಸ ಒನ್​ಪ್ಲಸ್ ನಾರ್ಡ್ CE 3 ಫೋನ್ ಬೆಲೆ ಮತ್ತು ಲಭ್ಯತೆ, ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.