Online Shopping Tricks: ಆನ್ಲೈನ್ ಶಾಪಿಂಗ್ ಮಾಡುವಾಗ ಈ ಸಿಂಪಲ್ ಟ್ರಿಕ್ಸ್ ಬಗ್ಗೆ ತಿಳಿಯಿರಿ
ಈಗ ವಿವಿಧ ರೀತಿಯ ಆನ್ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್ಗಳು ಬಂದಿರುವುದರಿಂದ ಕುಳಿತಲ್ಲಿಯೇ ಜಗತ್ತಿನ ಯಾವುದೋ ಮಾರುಕಟ್ಟೆಯ, ಇನ್ಯಾವುದೋ ದೇಶದ ಸರಕನ್ನು ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ಜತೆಗೆ ಪ್ರತಿ ಹಬ್ಬ, ಆಚರಣೆಗೆ ಪೂರಕವಾಗುವಂತೆ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ವಿಶೇಷ ಆಫರ್ ಸೇಲ್ ಕೂಡ ಇರುತ್ತದೆ. ಈ ಸೇಲ್ ಸಂದರ್ಭದಲ್ಲಿ ಕೆಲವೊಂದು ಟ್ರಿಕ್ಸ್ ಉಪಯೋಗಿಸಿದರೆ ಹಣ ಉಳಿತಾಯ ಮಾಡಬಹುದು.
ಶಾಪಿಂಗ್ ಮಾಡುವುದು ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಅದರಲ್ಲೂ ಈಗ ವಿವಿಧ ರೀತಿಯ ಆನ್ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್ಗಳು ಬಂದಿರುವುದರಿಂದ ಕುಳಿತಲ್ಲಿಯೇ ಜಗತ್ತಿನ ಯಾವುದೋ ಮಾರುಕಟ್ಟೆಯ, ಇನ್ಯಾವುದೋ ದೇಶದ ಸರಕನ್ನು ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ಜತೆಗೆ ಪ್ರತಿ ಹಬ್ಬ, ಆಚರಣೆಗೆ ಪೂರಕವಾಗುವಂತೆ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ವಿಶೇಷ ಆಫರ್ ಸೇಲ್ ಕೂಡ ಇರುತ್ತದೆ. ಈ ಸೇಲ್ ಸಂದರ್ಭದಲ್ಲಿ ಕೆಲವೊಂದು ಟ್ರಿಕ್ಸ್ ಉಪಯೋಗಿಸಿದರೆ ಹಣ ಉಳಿತಾಯ ಮಾಡಬಹುದು.