Oppo K11 5G: ಸೋನಿ ಕ್ಯಾಮೆರಾ ಲೆನ್ಸ್ ಮತ್ತು ಸೂಪರ್ ಸ್ಪೀಡ್ ಚಾರ್ಜಿಂಗ್ ಒಪ್ಪೊ ಫೋನ್

ಕಿರಣ್​ ಐಜಿ

Updated on: Jul 29, 2023 | 7:30 AM

ಈ ಬಾರಿ ಒಪ್ಪೋ, ಪ್ರೀಮಿಯಂ ಸರಣಿಯಲ್ಲಿ ಮತ್ತೊಂದು ಆಕರ್ಷಕ ಸ್ಮಾರ್ಟ್​ಫೋನ್ ಮಾರುಕಟ್ಟೆ ಪ್ರವೇಶಿಸಿದೆ. ಒಪ್ಪೋ K11 5G ಬಿಡುಗಡೆಯಾಗಿದ್ದು, ಸೋನಿ ಕ್ಯಾಮೆರಾ ಸೆನ್ಸಾರ್ ಮತ್ತು 100W ಫಾಸ್ಟ್ ಚಾರ್ಜಿಂಗ್​ನಂತಹ ವಿಶೇಷತೆಗಳನ್ನು ಹೊಂದಿದೆ. ಹೆಚ್ಚಿನ ವಿವರ ಇಲ್ಲಿದೆ..

ಚೀನಾ ಮೂಲದ ಒಪ್ಪೋ ಕಂಪನಿ, ಕ್ಯಾಮೆರಾ ವೈಶಿಷ್ಟ್ಯಗಳ ಮೂಲಕ ಜನರ ಮನಸ್ಸು ಗೆದ್ದಿದೆ. ಅದರಲ್ಲೂ ವಿವಿಧ ರೀತಿಯ ಫಿಲ್ಟರ್ ಬಳಸಿ ಫೋಟೊ ತೆಗೆಯುವ ಯುವಜನತೆ, ಉತ್ತಮ ಫೋಟೊ ಮೂಡಿಬರಲು ಒಪ್ಪೋ ಕಂಪನಿಯ ಫೋನ್​ಗಳನ್ನು ಅವಲಂಬಿಸಿತ್ತು. ಈ ಬಾರಿ ಒಪ್ಪೋ, ಪ್ರೀಮಿಯಂ ಸರಣಿಯಲ್ಲಿ ಮತ್ತೊಂದು ಆಕರ್ಷಕ ಸ್ಮಾರ್ಟ್​ಫೋನ್ ಮಾರುಕಟ್ಟೆ ಪ್ರವೇಶಿಸಿದೆ. ಒಪ್ಪೋ K11 5G ಬಿಡುಗಡೆಯಾಗಿದ್ದು, ಸೋನಿ ಕ್ಯಾಮೆರಾ ಸೆನ್ಸಾರ್ ಮತ್ತು 100W ಫಾಸ್ಟ್ ಚಾರ್ಜಿಂಗ್​ನಂತಹ ವಿಶೇಷತೆಗಳನ್ನು ಹೊಂದಿದೆ. ಹೆಚ್ಚಿನ ವಿವರ ಇಲ್ಲಿದೆ..

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.