ಮೈಸೂರಿನಲ್ಲಿ 2 ರೂಪಾಯಿ ದರದಲ್ಲಿ ಆಕ್ಸಿಜನ್ ಸಿಲಿಂಡರ್ ಬಾಡಿಗೆಗೆ ಸಿಗುತ್ತೆ
ಮೈಸೂರಿನ ಯಾದವಗಿರಿಯ ಮಂಗಳ ರವಿ ಆಕ್ಸಿಜನ್ ಘಟಕದಿಂದ ಸಪ್ಲೈ ಮಾಡ್ತಾರೆ. ಶ್ರೀನಿವಾಸ್ ತಂತ್ರಿ ಎಂಬುವವರು ನಡೆಸುತ್ತಿರುವ ಆಕ್ಸಿಜನ್ ಘಟಕ ಇದು.
ಮೈಸೂರಿನಲ್ಲಿ ಅಕ್ಸಿಜನ್ ಸಿಲಿಂಡರ್ ಬಾಡಿಗೆ ಕೇವಲ 2 ರೂಗೆ ಸಿಗ್ತಿದೆ. ಮೈಸೂರಿನ ಖಾಸಗಿ ಆಕ್ಸಿಜನ್ ಘಟಕದಿಂದ ಸೇವೆ ಮಾಡಲಾಗ್ತಿದೆ. ಖಾಸಗಿ ಆಸ್ಪತ್ರೆ ಹಾಗೂ ಅಕ್ಸಿಜನ್ ಅವಶ್ಯಕತೆ ಇರುವ ರೋಗಿಗಳ ಮನೆಗೆ ಸಪ್ಲೈ ಮಾಡಲಾಗುತ್ತದೆ. 7 ಸಾವಿರ ಲೀಟರ್ ಆಕ್ಸಿಜನ್ ಸಿಲಿಂಡರ್ ಬೆಲೆ 350 ರೂಪಾಯಿ . ಸಿಲಿಂಡರ್ ಮನೆಯಲ್ಲಿ ಇಟ್ಟುಕೊಂಡರೆ ದಿನದ ಬಾಡಿಗೆ ಕೇವಲ 2 ರೂಪಾಯಿ.
ಮೈಸೂರಿನ ಯಾದವಗಿರಿಯ ಮಂಗಳ ರವಿ ಆಕ್ಸಿಜನ್ ಘಟಕದಿಂದ ಸಪ್ಲೈ ಮಾಡ್ತಾರೆ. ಶ್ರೀನಿವಾಸ್ ತಂತ್ರಿ ಎಂಬುವವರು ನಡೆಸುತ್ತಿರುವ ಆಕ್ಸಿಜನ್ ಘಟಕ ಇದು.
(oxygen crisis: oxygen cylinder available for rent for just rs 2 in mysore in coronavirus times)