Paytm FAStag: ಪೇಟಿಎಂನಲ್ಲಿ ಫಾಸ್​ಟ್ಯಾಗ್ ರೀಚಾರ್ಜ್ ಮಾಡುವುದು ಹೇಗೆ?

ಕಿರಣ್​ ಐಜಿ

Updated on: Apr 15, 2024 | 12:23 PM

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ನಿರ್ಬಂಧ ಹೇರಿದ್ದರಿಂದ ಜನರು ಪೇಟಿಎಂ ಮೂಲಕ ಫಾಸ್​ಟ್ಯಾಗ್ ರೀಚಾರ್ಜ್ ಮಾಡುವ ಬಗ್ಗೆ ಚಿಂತೆಗೆ ಒಳಗಾಗಿದ್ದಾರೆ. ಪೇಟಿಎಂ ಫಾಸ್​​ಟ್ಯಾಗ್ ಇನ್ನು ಬಳಕೆಯಾಗುವುದಿಲ್ಲ ಎಂದುಕೊಂಡಿದ್ದಾರೆ. ಆದರೆ ಹಾಗಾಗುವುದಿಲ್ಲ ಎಂದು ಪೇಟಿಎಂ ಭರವಸೆ ನೀಡಿದ್ದು, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಹೊರತುಪಡಿಸಿ, ಈಗ ನೀಡುತ್ತಿರುವ ಎಲ್ಲ ಸೇವೆಗಳು ಕೂಡ ಲಭ್ಯವಾಗುತ್ತದೆ, ಬಳಕೆದಾರರು ಚಿಂತಿಸಬೇಕಿಲ್ಲ ಎಂದು ಹೇಳಿದೆ.

ಪೇಟಿಎಂ ಮೂಲಕ ಫಾಸ್​ಟ್ಯಾಗ್ ರೀಚಾರ್ಜ್ ಮಾಡುವ ಕುರಿತು ಜನರಿಗೆ ಇನ್ನೂ ಗೊಂದಲ ಮುಂದುವರಿದಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ನಿರ್ಬಂಧ ಹೇರಿದ್ದರಿಂದ ಜನರು ಪೇಟಿಎಂ ಮೂಲಕ ಫಾಸ್​ಟ್ಯಾಗ್ ರೀಚಾರ್ಜ್ ಮಾಡುವ ಬಗ್ಗೆ ಚಿಂತೆಗೆ ಒಳಗಾಗಿದ್ದಾರೆ. ಪೇಟಿಎಂ ಫಾಸ್​​ಟ್ಯಾಗ್ ಇನ್ನು ಬಳಕೆಯಾಗುವುದಿಲ್ಲ ಎಂದುಕೊಂಡಿದ್ದಾರೆ. ಆದರೆ ಹಾಗಾಗುವುದಿಲ್ಲ ಎಂದು ಪೇಟಿಎಂ ಭರವಸೆ ನೀಡಿದ್ದು, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಹೊರತುಪಡಿಸಿ, ಈಗ ನೀಡುತ್ತಿರುವ ಎಲ್ಲ ಸೇವೆಗಳು ಕೂಡ ಲಭ್ಯವಾಗುತ್ತದೆ, ಬಳಕೆದಾರರು ಚಿಂತಿಸಬೇಕಿಲ್ಲ ಎಂದು ಹೇಳಿದೆ.

Loading...
Unable to load recommendations.
Follow Us