Pebble Cosmos Vogue: ಸ್ಟೈಲಿಶ್ ಆಗಿ ಬರುತ್ತಿದೆ ಹೊಸ ಪೆಬಲ್ ಸ್ಮಾರ್ಟ್​ವಾಚ್

ಕಿರಣ್​ ಐಜಿ

Updated on: Jun 21, 2023 | 4:48 PM

ಸ್ಮಾರ್ಟ್​​ವಾಚ್ ಮಾರುಕಟ್ಟೆಯಲ್ಲಿ ಬೇಡಿಕೆಗೆ ಪೂರಕವಾಗಿ ವಿವಿಧ ಮಾದರಿಗಳು ಲಗ್ಗೆ ಇರಿಸುತ್ತಿವೆ. ಜತೆಗೆ, ಹೊಸ ಬ್ರ್ಯಾಂಡ್​ಗಳ ಮಾದರಿಗಳು ಕೂಡ ಲಭ್ಯವಾಗುತ್ತಿವೆ. ಪೆಬಲ್ ಕಂಪನಿ, ಕಾಸ್ಮೋಸ್ ವೋಗ್ ಹೆಸರಿನ ಕ್ಲಾಸಿಕ್ ವಿನ್ಯಾಸದ ಸ್ಟೈಲಿಶ್ ಲುಕ್ ಇರುವ ಆಕರ್ಷಕ ಸ್ಮಾರ್ಟ್​​ವಾಚ್ ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್​ವಾಚ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಸ್ಮಾರ್ಟ್​ವಾಚ್ ಬಗೆಗಿನ ಜನರ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಸ್ಟೈಲಿಶ್ ಲುಕ್ ಇರುವ ವಾಚ್​ಗಳಿಗೆ ಬೇಡಿಕೆ ಜಾಸ್ತಿ. ಜತೆಗೆ ಯುವಜನತೆಯಂತೂ ಸ್ಮಾರ್ಟ್​ವಾಚ್​ಗಳ ಸ್ಮಾರ್ಟ್​​ನೆಸ್​ಗೆ ಫಿದಾ ಆಗಿದ್ದಾರೆ. ಸ್ಮಾರ್ಟ್​​ವಾಚ್ ಮಾರುಕಟ್ಟೆಯಲ್ಲಿ ಬೇಡಿಕೆಗೆ ಪೂರಕವಾಗಿ ವಿವಿಧ ಮಾದರಿಗಳು ಲಗ್ಗೆ ಇರಿಸುತ್ತಿವೆ. ಜತೆಗೆ, ಹೊಸ ಬ್ರ್ಯಾಂಡ್​ಗಳ ಮಾದರಿಗಳು ಕೂಡ ಲಭ್ಯವಾಗುತ್ತಿವೆ. ಪೆಬಲ್ ಕಂಪನಿ, ಕಾಸ್ಮೋಸ್ ವೋಗ್ ಹೆಸರಿನ ಕ್ಲಾಸಿಕ್ ವಿನ್ಯಾಸದ ಸ್ಟೈಲಿಶ್ ಲುಕ್ ಇರುವ ಆಕರ್ಷಕ ಸ್ಮಾರ್ಟ್​​ವಾಚ್ ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್​ವಾಚ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.