ಕೊರೊನಾ ವ್ಯಾಕ್ಸಿನ್ ಟೋಕನ್ಗಾಗಿ ಕಿಲೋಮೀಟರ್ ಕ್ಯೂ – ನಾಗರಬಾವಿಯ ಕಣ್ವ ಲ್ಯಾಬ್ ಮುಂದೆ ಜನವೋ ಜನ
Corona Vaccine Token: ಟೋಕನ್ ಪಡೆದ್ರೆ ಲ್ಯಾಬ್ ಸೂಚಿಸಿದ ಸಮಯಕ್ಕೆ ವ್ಯಾಕ್ಸಿನ್ ಪಡೆಯಬಹುದು - ವ್ಯಾಕ್ಸಿನ್ ಸಿಕ್ಕಿದ್ರೆ ಸಾಕು ಅಂತಾ ಕ್ಯೂನಲ್ಲಿ ನಿಂತಿರೋ ಜನ
ಕೊರೊನಾ ವ್ಯಾಕ್ಸಿನ್ಗಾಗಿ ಖಾಸಗಿ ಲ್ಯಾಬ್ಗಳ ಮುಂದೆಯೂ ಜನಸಾಗರ..! – ವ್ಯಾಕ್ಸಿನ್ ಟೋಕನ್ಗಾಗಿ ಕಿಲೋಮೀಟರ್ ಕ್ಯೂ – ನಾಗರಬಾವಿಯ ಕಣ್ವ ಲ್ಯಾಬ್ ಮುಂದೆ ಜನವೋ ಜನ – ಕೊರೊನಾ ವ್ಯಾಕ್ಸಿನ್ ಟೋಕನ್ ಪಡೆಯಲು ಜನರ ಕ್ಯೂ – ಟೋಕನ್ ಪಡೆದ್ರೆ ಲ್ಯಾಬ್ ಸೂಚಿಸಿದ ಸಮಯಕ್ಕೆ ವ್ಯಾಕ್ಸಿನ್ ಪಡೆಯಬಹುದು – ವ್ಯಾಕ್ಸಿನ್ ಸಿಕ್ಕಿದ್ರೆ ಸಾಕು ಅಂತಾ ಕ್ಯೂನಲ್ಲಿ ನಿಂತಿರೋ ಜನ
(people fall in line for Vaccine Token at Nagarabhavi Kanva Lab)
WHO ಪಟ್ಟಿಯಲಿಲ್ಲ ಕೊವ್ಯಾಕ್ಸಿನ್.. ಲಸಿಕೆಗೆ ಅನುಮೋದನೆ ಪಡೆಯಲು ಕೇಂದ್ರ ಸರ್ಕಾರ, ಭಾರತ್ ಬಯೋಟೆಕ್ ಸರ್ಕಸ್