ಕೆ.ಆರ್​.ಮಾರ್ಕೆಟ್​ನಲ್ಲಿ ಕೋವಿಡ್ ರೂಲ್ಸ್​ ಗಾಳಿಗೆ ತೂರಿದ ಜನ | ದಂಡ ಹಾಕಿದ ಮಾರ್ಷಲ್ಸ್​ ಜೊತೆನೇ ವಾಗ್ವಾದ
ಕೆ.ಆರ್​.ಮಾರ್ಕೆಟ್​ನಲ್ಲಿ ಕೋವಿಡ್ ರೂಲ್ಸ್​ ಗಾಳಿಗೆ ತೂರಿದ ಜನ | ದಂಡ ಹಾಕಿದ ಮಾರ್ಷಲ್ಸ್​ ಜೊತೆನೇ ವಾಗ್ವಾದ

ಕೆ.ಆರ್​.ಮಾರ್ಕೆಟ್​ನಲ್ಲಿ ಕೋವಿಡ್ ರೂಲ್ಸ್​ ಗಾಳಿಗೆ ತೂರಿದ ಜನ | ದಂಡ ಹಾಕಿದ ಮಾರ್ಷಲ್ಸ್​ ಜೊತೆನೇ ವಾಗ್ವಾದ

|

Updated on: Apr 26, 2021 | 5:17 PM

ದಂಡ ಹಾಕಿದ ಮಾರ್ಷಲ್ಸ್​ ಜೊತೆನೇ ವಾಗ್ವಾದ ಮಾಡಿದ್ದಾರೆ. ಬೆಳ್ಳಂ ಬೆಳ್ಳಗೆಯೇ ಫೀಲ್ಡ್​ಗಿಳಿದ ಮಾರ್ಷಲ್​ಗಳು ಮಾಸ್ಕ್ ಹಾಕುವಂತೆ ಸಾಮಾಜಿಕ ಅಂತರ ಪಾಲಿಸುವಂತೆ ಮನವಿ ಮಾಡುತ್ತಿದ್ದಾರೆ.

YouTube video player

ಕೆ.ಆರ್​.ಮಾರ್ಕೆಟ್​ನಲ್ಲಿ ಕೋವಿಡ್ ರೂಲ್ಸ್​ ಗಾಳಿಗೆ ತೂರಿದ ಜನ. ದಂಡ ಹಾಕಿದ ಮಾರ್ಷಲ್ಸ್​ ಜೊತೆನೇ ವಾಗ್ವಾದ ಮಾಡಿದ್ದಾರೆ. ಬೆಳ್ಳಂ ಬೆಳ್ಳಗೆಯೇ ಫೀಲ್ಡ್​ಗಿಳಿದ ಮಾರ್ಷಲ್​ಗಳು ಮಾಸ್ಕ್ ಹಾಕುವಂತೆ ಸಾಮಾಜಿಕ ಅಂತರ ಪಾಲಿಸುವಂತೆ ಮನವಿ ಮಾಡುತ್ತಿದ್ದಾರೆ. ಆದರೂ ಜನರು ಕೇಳುತ್ತಿಲ್ಲ.
( people traders defy covid guidelines in kr market area bbmp marshals have field day)