Phone Charger: ಫೋನ್ ಚಾರ್ಜ್ ಮಾಡಲು ಫ್ರೆಂಡ್ ಚಾರ್ಜರ್ ಬಳಕೆ ಮಾಡ್ತೀರಾ?
ಇಂಟರ್ನೆಟ್, ವಿಡಿಯೋ ವೀಕ್ಷಣೆ ಮಾಡುತ್ತಿದ್ದರೆ, ಗೇಮ್ಸ್ ಆಡುತ್ತಿದ್ದರೆ ಮತ್ತಷ್ಟು ಬೇಗನೇ ಬ್ಯಾಟರಿ ಮುಗಿಯುತ್ತದೆ. ಹಾಗಿರುವಾಗ ಪ್ರತಿ ಬಾರಿಯೂ ಫೋನ್ ಚಾರ್ಜ್ ಮಾಡಿ ಬಳಸಲು ಸಾಧ್ಯವಾಗುವುದಿಲ್ಲ. ಜತೆಗೆ, ನಮ್ಮದೇ ಚಾರ್ಜರ್ ಒಯ್ಯಲು ಕೂಡ ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಅನಿವಾರ್ಯವಾಗಿ ಬೇರೆ ಚಾರ್ಜರ್ ಬಳಸಬೇಕಾಗುತ್ತದೆ. ಆ ಸಂದರ್ಭದಲ್ಲಿ ಅನಿವಾರ್ಯವಾದರೂ, ಚಾರ್ಜರ್ ಬಳಕೆ ಮಾತ್ರ ಮಾಡಬೇಕಿರುತ್ತದೆ. ಆದರೆ ಅದರಿಂದ ಕೆಲವೊಮ್ಮೆ ಸಮಸ್ಯೆಯಾಗಬಹುದು.
ಸ್ಮಾರ್ಟ್ಫೋನ್ ಅನ್ನು ದಿನವಿಡೀ ಬಳಸಿದರೆ ಅದರಲ್ಲಿನ ಚಾರ್ಜ್ ಬೇಗನೆ ಖಾಲಿಯಾಗುತ್ತದೆ. ಅದರ ಜತೆಗೇ, ಇಂಟರ್ನೆಟ್, ವಿಡಿಯೋ ವೀಕ್ಷಣೆ ಮಾಡುತ್ತಿದ್ದರೆ, ಗೇಮ್ಸ್ ಆಡುತ್ತಿದ್ದರೆ ಮತ್ತಷ್ಟು ಬೇಗನೇ ಬ್ಯಾಟರಿ ಮುಗಿಯುತ್ತದೆ. ಹಾಗಿರುವಾಗ ಪ್ರತಿ ಬಾರಿಯೂ ಫೋನ್ ಚಾರ್ಜ್ ಮಾಡಿ ಬಳಸಲು ಸಾಧ್ಯವಾಗುವುದಿಲ್ಲ. ಜತೆಗೆ, ನಮ್ಮದೇ ಚಾರ್ಜರ್ ಒಯ್ಯಲು ಕೂಡ ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಅನಿವಾರ್ಯವಾಗಿ ಬೇರೆ ಚಾರ್ಜರ್ ಬಳಸಬೇಕಾಗುತ್ತದೆ. ಆ ಸಂದರ್ಭದಲ್ಲಿ ಅನಿವಾರ್ಯವಾದರೂ, ಚಾರ್ಜರ್ ಬಳಕೆ ಮಾತ್ರ ಮಾಡಬೇಕಿರುತ್ತದೆ. ಆದರೆ ಅದರಿಂದ ಕೆಲವೊಮ್ಮೆ ಸಮಸ್ಯೆಯಾಗಬಹುದು.