Poco F6 5G: ಪೋಕೋ F ಸರಣಿಯಲ್ಲಿ ಮತ್ತೊಂದು ಹೊಸ ಕ್ವಾಲ್ಕಂ ಸ್ಮಾರ್ಟ್ಫೋನ್
ಪೋಕೋ F ಸರಣಿಯ ಫೋನ್ ಕ್ವಾಲ್ಕಂನ ಹೊಸ ಸ್ನಾಪ್ಡ್ರಾಗನ್ 8s Gen 3 SoC ಪ್ರೊಸೆಸರ್ ಬೆಂಬಲ ಹೊಂದಿದೆ. ಭಾರತದಲ್ಲಿ 4nm ಆಕ್ಟಾ-ಕೋರ್ ಚಿಪ್‌ಸೆಟ್‌ನಿಂದ ಚಾಲಿತವಾಗಿರುವ ಮೊದಲ ಫೋನ್ ಇದಾಗಿದೆ
ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಬಜೆಟ್ ದರದಲ್ಲಿ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಪೋಕೋ ಸಂಸ್ಥೆ ಹೊಸ ಪೋಕೋ F6 5G ಫೋನನ್ನು ಅನಾವರಣ ಮಾಡಿದೆ. ಈ ಪೋಕೋ F ಸರಣಿಯ ಫೋನ್ ಕ್ವಾಲ್ಕಂನ ಹೊಸ ಸ್ನಾಪ್ಡ್ರಾಗನ್ 8s Gen 3 SoC ಪ್ರೊಸೆಸರ್ ಬೆಂಬಲ ಹೊಂದಿದೆ. ಭಾರತದಲ್ಲಿ 4nm ಆಕ್ಟಾ-ಕೋರ್ ಚಿಪ್‌ಸೆಟ್‌ನಿಂದ ಚಾಲಿತವಾಗಿರುವ ಮೊದಲ ಫೋನ್ ಇದಾಗಿದೆ. ಜೊತೆಗೆ 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿ ಇದರಲ್ಲಿದೆ. ಹೊಸ ಪೋಕೊ ಫೋನಿನ ಬೆಲೆ, ಫೀಚರ್ಸ್ ಬಗ್ಗೆ ಹೆಚ್ಚಿನ ವಿವರ ವಿಡಿಯೊದಲ್ಲಿದೆ.
Loading...
Unable to load recommendations.
Follow Us
