ಅಪ್ಪು ಸಿನಿಮಾಗಳಲ್ಲಿ ಹೈ ಬಜೆಟ್ ಸಿನಿಮಾ ಯುವರತ್ನ

ಅಪ್ಪು ಸಿನಿಮಾಗಳಲ್ಲಿ ಹೈ ಬಜೆಟ್ ಸಿನಿಮಾ ಯುವರತ್ನ

|

Updated on: Mar 20, 2021 | 5:17 PM

ಅಪ್ಪು ಸಿನಿಮಾಗಳಲ್ಲಿ ಹೈ ಬಜೆಟ್ ಸಿನಿಮಾ ಯುವರತ್ನ Power star puneeth rajkumar high budget movie yuvarathna ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ರಿಲೀಸ್​ಗೆ ರೆಡಿ ಆಗಿದೆ. ಈಗಾಗ್ಲೇ ಸಿಕ್ಕಾಪಟ್ಟೆ ಎಕ್ಸ್ ಪೆಕ್ಟೇಷನ್ ಕ್ರಿಯೇಟ್ ಮಾಡಿರೋ ಯುವರತ್ನ ಏಪ್ರಿಲ್ 1ಕ್ಕೆ ತೆರೆಗೆ ಬರ್ತಿದೆ. ಈ ಸಿನಿಮಾ ಮತ್ತು ತಮ್ಮ ಸಿನಿಮಾ ಜರ್ನಿ ಬಗ್ಗೆ ಅಪ್ಪು ಸಂದರ್ಶನದಲ್ಲಿ ಏನೆಲ್ಲಾ ಕುತೂಹಲಕಾರಿ ಅಂಶಗಳನ್ನ ಹೇಳಿದ್ದಾರೆ ಅನ್ನೋದನ್ನ ನೋಡಿ..

ಅಪ್ಪು ಸಿನಿಮಾಗಳಲ್ಲಿ ಹೈ ಬಜೆಟ್ ಸಿನಿಮಾ ಯುವರತ್ನ Power star puneeth rajkumar high budget movie yuvarathna

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ರಿಲೀಸ್​ಗೆ ರೆಡಿ ಆಗಿದೆ. ಈಗಾಗ್ಲೇ ಸಿಕ್ಕಾಪಟ್ಟೆ ಎಕ್ಸ್ ಪೆಕ್ಟೇಷನ್ ಕ್ರಿಯೇಟ್ ಮಾಡಿರೋ ಯುವರತ್ನ ಏಪ್ರಿಲ್ 1ಕ್ಕೆ ತೆರೆಗೆ ಬರ್ತಿದೆ. ಈ ಸಿನಿಮಾ ಮತ್ತು ತಮ್ಮ ಸಿನಿಮಾ ಜರ್ನಿ ಬಗ್ಗೆ ಅಪ್ಪು ಸಂದರ್ಶನದಲ್ಲಿ ಏನೆಲ್ಲಾ ಕುತೂಹಲಕಾರಿ ಅಂಶಗಳನ್ನ ಹೇಳಿದ್ದಾರೆ ಅನ್ನೋದನ್ನ ನೋಡಿ..