ಯುವರತ್ನ ಸಿನಿಮಾದಲ್ಲಿ ನನ್ನ ಪಾತ್ರ ರಿವೀಲ್ ಮಾಡಬಾರ್ದು ಅಂತ ಪ್ರಾಮಿಸ್ ಮಾಡಿಸ್ಕೋಂಡಿದ್ದಾರೆ – ನಟಿ ಸೋನುಗೌಡ
ಯುವರತ್ನ ಏಪ್ರಿಲ್ 1ಕ್ಕೆ ತೆರೆಗೆ ಬರ್ತಿದ್ದು, ಸಿನಿಮಾದ ಪಾತ್ರ ಒಂದರಲ್ಲಿ ನಟಿಸಿರುವ ನಟಿ ಸೋನುಗೌಡ ಏನ್ ಹೇಳಿದ್ರು ಅಂತ ನೋಡಿ.
ಯುವರತ್ನ ಸಿನಿಮಾದಲ್ಲಿ ನನ್ನ ಪಾತ್ರ ರಿವೀಲ್ ಮಾಡಬಾರ್ದು ಅಂತ ಪ್ರಾಮಿಸ್ ಮಾಡಿಸ್ಕೋಂಡಿದ್ದಾರೆ – ನಟಿ ಸೋನುಗೌಡ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ರಿಲೀಸ್ ಗೆ ರೆಡಿ ಆಗಿದೆ. ಈಗಾಗ್ಲೇ ಸಿಕ್ಕಾಪಟ್ಟೆ ಎಕ್ಸ್ ಪೆಕ್ಟೇಷನ್ ಕ್ರಿಯೇಟ್ ಮಾಡಿರೋ ಯುವರತ್ನ ಏಪ್ರಿಲ್ 1ಕ್ಕೆ ತೆರೆಗೆ ಬರ್ತಿದ್ದು, ಸಿನಿಮಾದ ಪಾತ್ರ ಒಂದರಲ್ಲಿ ನಟಿಸಿರುವ ನಟಿ ಸೋನುಗೌಡ ಏನ್ ಹೇಳಿದ್ರು ಅಂತ ನೋಡಿ.