Realme 11 5G: ರಿಯಲ್​ಮಿ ಪರಿಚಯಿಸಿದೆ ಮತ್ತೊಂದು ಸೂಪರ್ ಸ್ಟೈಲಿಶ್ ಕ್ಯಾಮೆರಾ ಫೋನ್

ಕಿರಣ್​ ಐಜಿ

Updated on: Aug 05, 2023 | 8:30 AM

ಬಜೆಟ್ ದರಕ್ಕೆ ಸೂಪರ್ ಕ್ಯಾಮೆರಾ ಫೋನ್ ಒದಗಿಸುವ ಜತೆಗೇ, ಸೂಪರ್ ಸ್ಪೀಡ್ ಪರ್ಫಾಮೆನ್ಸ್​ನಲ್ಲಿಯೂ ರಿಯಲ್​ಮಿ ಮತ್ತೊಮ್ಮೆ ಟ್ರೆಂಡ್ ಸೃಷ್ಟಿಸಿದೆ. ಹೊಸ ಫೋನ್ ಕುರಿತು ಹೆಚ್ಚಿನ ಡೀಟೇಲ್ಸ್ ನಿಮಗಾಗಿ..

ಕ್ಯಾಮೆರಾ ಫೋನ್​ಗಳ ಕ್ರೇಜ್ ಹೆಚ್ಚುತ್ತಿರುವ ದಿನಗಳಲ್ಲಿ ರಿಯಲ್​ಮಿ, ಗ್ಯಾಜೆಟ್ ಮಾರುಕಟ್ಟೆಗೆ ವಿವಿಧ ರೀತಿಯ ಫೀಚರ್ಸ್ ಇರುವ ಆಕರ್ಷಕ ಸೂಪರ್ ಸ್ಟೈಲಿಶ್ ಫೋನ್​ಗಳನ್ನು ಪರಿಚಯಿಸುತ್ತಿದೆ. ರಿಯಲ್​ಮಿ, 11 ಸರಣಿಯಲ್ಲಿ ನೂತನ Realme 11 5G ಟೆಕ್ ಲೋಕಕ್ಕೆ ಲಗ್ಗೆ ಇರಿಸಿದೆ. ಹೊಸ ಫೋನ್​ನಲ್ಲಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇರುವುದು ಪ್ರಮುಖ ಆಕರ್ಷಣೆ. ಬಜೆಟ್ ದರಕ್ಕೆ ಸೂಪರ್ ಕ್ಯಾಮೆರಾ ಫೋನ್ ಒದಗಿಸುವ ಜತೆಗೇ, ಸೂಪರ್ ಸ್ಪೀಡ್ ಪರ್ಫಾಮೆನ್ಸ್​ನಲ್ಲಿಯೂ ರಿಯಲ್​ಮಿ ಮತ್ತೊಮ್ಮೆ ಟ್ರೆಂಡ್ ಸೃಷ್ಟಿಸಿದೆ. ಹೊಸ ಫೋನ್ ಕುರಿತು ಹೆಚ್ಚಿನ ಡೀಟೇಲ್ಸ್ ನಿಮಗಾಗಿ..

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.