Realme C53: 10 ಸಾವಿರಕ್ಕೂ ಕಡಿಮೆ ದರಕ್ಕೆ 108MP ಕ್ಯಾಮೆರಾ, 5000mAh ಬ್ಯಾಟರಿ

ಕಿರಣ್​ ಐಜಿ

Updated on: Jul 21, 2023 | 7:30 AM

10 ಸಾವಿರಕ್ಕೂ ಕಡಿಮೆ ದರಕ್ಕೆ 108MP ಕ್ಯಾಮೆರಾ, 5000mAh ಬ್ಯಾಟರಿ ಇರುವ ಸ್ಮಾರ್ಟ್​ಫೋನ್ ಬಿಡುಗಡೆ ಮಾಡುವ ಮೂಲಕ ಗ್ಯಾಜೆಟ್ ಪ್ರಿಯರ ಹುಬ್ಬೇರಿಸಿದೆ. ಹೊಸ ಸರಣಿಯಲ್ಲಿ ರಿಯಲ್​ಮಿ C53 ಬಿಡುಗಡೆಯಾಗಿದ್ದು, ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್ ಲೋಕದಲ್ಲಿ ಮತ್ತೊಮ್ಮೆ ಸ್ಪರ್ಧೆ ಏರ್ಪಟ್ಟಿದೆ.

ಚೀನಾ ಮೂಲದ ರಿಯಲ್​ಮಿ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಕಮಾಲ್ ಮಾಡಿದೆ. 10 ಸಾವಿರಕ್ಕೂ ಕಡಿಮೆ ದರಕ್ಕೆ 108MP ಕ್ಯಾಮೆರಾ, 5000mAh ಬ್ಯಾಟರಿ ಇರುವ ಸ್ಮಾರ್ಟ್​ಫೋನ್ ಬಿಡುಗಡೆ ಮಾಡುವ ಮೂಲಕ ಗ್ಯಾಜೆಟ್ ಪ್ರಿಯರ ಹುಬ್ಬೇರಿಸಿದೆ. ಹೊಸ ಸರಣಿಯಲ್ಲಿ ರಿಯಲ್​ಮಿ C53 ಬಿಡುಗಡೆಯಾಗಿದ್ದು, ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್ ಲೋಕದಲ್ಲಿ ಮತ್ತೊಮ್ಮೆ ಸ್ಪರ್ಧೆ ಏರ್ಪಟ್ಟಿದೆ. ಕಡಿಮೆ ದರಕ್ಕೆ ಅಧಿಕ ಫೀಚರ್ಸ್ ನೀಡುವ ಮೂಲಕ ಗ್ರಾಹಕರ ಮನ ಗೆಲ್ಲಲು ರಿಯಲ್​ಮಿ ಕಸರತ್ತು ನಡೆಸಿದ್ದು, ಹೊಸ ಫೋನ್ ಕೊಳ್ಳುವವರಿಗೆ ಬೆಸ್ಟ್ ಚಾಯ್ಸ್ ಎನ್ನಿಸಿಕೊಂಡಿದೆ. ಮತ್ತಷ್ಟು ವಿವರ ವಿಡಿಯೊದಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.