Realme Pad 2: ಆಕರ್ಷಕ ವಿನ್ಯಾಸ, ಸೂಪರ್ ಸ್ಪೀಡ್ ರಿಯಲ್​ಮಿ ಪ್ಯಾಡ್ 2

ಕಿರಣ್​ ಐಜಿ

Updated on: Jul 22, 2023 | 9:30 AM

ಈ ಬಾರಿ ರಿಯಲ್​ಮಿ ಪ್ಯಾಡ್ 2 ಹೊಸ ವಿನ್ಯಾಸದಲ್ಲಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ರಿಯಲ್​ಮಿ ಪ್ಯಾಡ್ 2, 11.5 ಇಂಚಿನ ಡಿಸ್​ಪ್ಲೇ ಹೊಂದಿದೆ. ಜತೆಗೆ ಹಗುರ ವಿನ್ಯಾಸದಿಂದಾಗಿ ಜನರಿಗೆ ಇಷ್ಟವಾಗುತ್ತದೆ ಎಂದು ಕಂಪನಿ ತಿಳಿಸಿದೆ. 8,360mAh ಬ್ಯಾಟರಿ ಮತ್ತು 33W SUPERVOOC ಚಾರ್ಜಿಂಗ್ ರಿಯಲ್​ಮಿ ಪ್ಯಾಡ್ ವಿಶೇಷತೆಯಾಗಿದೆ.

ಟ್ಯಾಬ್ಲೆಟ್ ಕುರಿತು ಜನರಿಗೆ ಕ್ರೇಜ್ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಗ್ಯಾಜೆಟ್ ಮಾರುಕಟ್ಟೆಯ ಇತ್ತೀಚಿನ ಟ್ರೆಂಡ್ ಸಾಕ್ಷಿ. ಲೆನೋವೊ ಮತ್ತು ಹಾನರ್ ಬಳಿಕ ಈಗ ರಿಯಲ್​ಮಿ ಹೊಸ ಪ್ಯಾಡ್ ಬಿಡುಗಡೆ ಮಾಡಿದೆ. ಕಳೆದ ತಿಂಗಳಷ್ಟೇ ರೆಡ್ಮಿ ಹೊಸ ಪ್ಯಾಡ್ ಬಿಡುಗಡೆಯಾಗಿತ್ತು. ಈ ಬಾರಿ ರಿಯಲ್​ಮಿ ಪ್ಯಾಡ್ 2 ಹೊಸ ವಿನ್ಯಾಸದಲ್ಲಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ರಿಯಲ್​ಮಿ ಪ್ಯಾಡ್ 2, 11.5 ಇಂಚಿನ ಡಿಸ್​ಪ್ಲೇ ಹೊಂದಿದೆ. ಜತೆಗೆ ಹಗುರ ವಿನ್ಯಾಸದಿಂದಾಗಿ ಜನರಿಗೆ ಇಷ್ಟವಾಗುತ್ತದೆ ಎಂದು ಕಂಪನಿ ತಿಳಿಸಿದೆ. 8,360mAh ಬ್ಯಾಟರಿ ಮತ್ತು 33W SUPERVOOC ಚಾರ್ಜಿಂಗ್ ರಿಯಲ್​ಮಿ ಪ್ಯಾಡ್ ವಿಶೇಷತೆಯಾಗಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.