Redmi 12c: ಶಓಮಿ ರೆಡ್ಮಿ 12C ಹೊಸ ಫೋನ್ ಈಗ ₹9,999ಕ್ಕೆ ಲಭ್ಯ!

ಕಿರಣ್​ ಐಜಿ

Updated on: Jun 27, 2023 | 4:09 PM

ಈ ಹೊಸ ಸ್ಮಾರ್ಟ್​ಫೋನ್ 5,000mAh ಬ್ಯಾಟರಿ, ಮೀಡಿಯಾಟೆಕ್ ಪ್ರೊಸೆಸರ್ ಸೇರಿದಂತೆ ಆಕರ್ಷಕ ಕ್ಯಾಮೆರಾ ಹೊಂದಿದೆ. ಆರಂಭದಲ್ಲಿ ರೆಡ್ಮಿ 12C ಎರಡು ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆ ಆಗಿತ್ತು. ಇದೀಗ ಈ ಫೋನಿನ ಮೂರನೇ ವೇರಿಯೆಂಟ್ ರಿಲೀಸ್ ಆಗಿದೆ. ನೂತನ ಫೋನ್ ವೈಶಿಷ್ಟ್ಯಗಳು, ಬೆಲೆ ವಿವರ ಇಲ್ಲಿದೆ.

ಶವೋಮಿ ಈ ವರ್ಷದ ಮಾರ್ಚ್​ನಲ್ಲಿ ದೇಶದಲ್ಲಿ ರೆಡ್ಮಿ ಸರಣಿಯಲ್ಲಿ ರೆಡ್ಮಿ 12ಸಿ ಎಂಬ ಸ್ಮಾರ್ಟ್​ಫೋನ್ ಅನಾವರಣ ಮಾಡಿತ್ತು. ಇದು ಬಜೆಟ್ ಬೆಲೆಯ ಫೋನಾಗಿದ್ದು ದೇಶದಲ್ಲಿ ಉತ್ತಮ ಪ್ರತಿಕ್ರಿಯೆ ಕೇಳಿಬಂದಿತ್ತು. ಈ ಹೊಸ ಸ್ಮಾರ್ಟ್​ಫೋನ್ 5,000mAh ಬ್ಯಾಟರಿ, ಮೀಡಿಯಾಟೆಕ್ ಪ್ರೊಸೆಸರ್ ಸೇರಿದಂತೆ ಆಕರ್ಷಕ ಕ್ಯಾಮೆರಾ ಹೊಂದಿದೆ. ಆರಂಭದಲ್ಲಿ ರೆಡ್ಮಿ 12C ಎರಡು ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆ ಆಗಿತ್ತು. ಇದೀಗ ಈ ಫೋನಿನ ಮೂರನೇ ವೇರಿಯೆಂಟ್ ರಿಲೀಸ್ ಆಗಿದೆ. ನೂತನ ಫೋನ್ ವೈಶಿಷ್ಟ್ಯಗಳು, ಬೆಲೆ ವಿವರ ಇಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.