Redmi Buds 4 Active: ಸದ್ದು-ಗದ್ದಲವಿಲ್ಲದೆ ಮ್ಯೂಸಿಕ್ ಆನಂದ ಸವಿಯಲು ರೆಡ್ಮಿ ಬಡ್ಸ್

ಕಿರಣ್​ ಐಜಿ

Updated on: Jun 17, 2023 | 5:13 PM

ರೆಡ್ಮಿ ಸರಣಿಯಲ್ಲಿ ಹೊಸ ಬಡ್ಸ್ 4 ಆ್ಯಕ್ಟಿವ್ ಬಿಡುಗಡೆಯಾಗಿದೆ. ಸುಮಧುರ ಸಂಗೀತ ಸವಿಯಲು, ಹೊರಗಿನ ಸದ್ದು-ಗದ್ದಲದಿಂದ ದೂರವಿರಲು ಇದು ಅತ್ಯುತ್ತಮ ಆಯ್ಕೆಯಾಗಿದೆ. ಭಾರತದಲ್ಲಿ ರೆಡ್ಮಿ ಬಡ್ಸ್ 4 ಆ್ಯಕ್ಟಿವ್ ₹1,399 ದರಕ್ಕೆ ಲಭ್ಯವಾಗುತ್ತಿದೆ. ಟ್ರೂ ವೈರ್​ಲೆಸ್ ಅನುಭವ ನೀಡುವುದು ಮತ್ತು ಸ್ಪಷ್ಟ ಸಂಗೀತ, ಧ್ವನಿ ಸವಿಯಲು ರೆಡ್ಮಿ ಬಡ್ಸ್ ಬೆಸ್ಟ್ ಎನ್ನುವುದು ಕಂಪನಿಯ ಹೇಳಿಕೆ.

ಶಓಮಿ ರೆಡ್ಮಿ ಮತ್ತು ಎಂಐ ಫೋನ್​ಗಳು ಮಾತ್ರವಲ್ಲದೆ, ಗ್ಯಾಜೆಟ್ ಕ್ಷೇತ್ರದಲ್ಲೂ ವಿವಿಧ ರೀತಿಯ ಹೊಸತನ್ನು ಪರಿಚಯಿಸಿದೆ. ರೆಡ್ಮಿ ಸರಣಿಯಲ್ಲಿ ಹೊಸ ಬಡ್ಸ್ 4 ಆ್ಯಕ್ಟಿವ್ ಬಿಡುಗಡೆಯಾಗಿದೆ. ಸುಮಧುರ ಸಂಗೀತ ಸವಿಯಲು, ಹೊರಗಿನ ಸದ್ದು-ಗದ್ದಲದಿಂದ ದೂರವಿರಲು ಇದು ಅತ್ಯುತ್ತಮ ಆಯ್ಕೆಯಾಗಿದೆ. ಭಾರತದಲ್ಲಿ ರೆಡ್ಮಿ ಬಡ್ಸ್ 4 ಆ್ಯಕ್ಟಿವ್ ₹1,399 ದರಕ್ಕೆ ಲಭ್ಯವಾಗುತ್ತಿದೆ. ಟ್ರೂ ವೈರ್​ಲೆಸ್ ಅನುಭವ ನೀಡುವುದು ಮತ್ತು ಸ್ಪಷ್ಟ ಸಂಗೀತ, ಧ್ವನಿ ಸವಿಯಲು ರೆಡ್ಮಿ ಬಡ್ಸ್ ಬೆಸ್ಟ್ ಎನ್ನುವುದು ಕಂಪನಿಯ ಹೇಳಿಕೆ. ಹೆಚ್ಚಿನ ವಿವರ ವಿಡಿಯೊದಲ್ಲಿ..

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.