Redmi Pad SE: ಬಜೆಟ್ ದರಕ್ಕೆ ಬೆಸ್ಟ್ ಫೀಚರ್ಸ್ ಲೇಟೆಸ್ಟ್ ರೆಡ್ಮಿ ಪ್ಯಾಡ್

ಕಿರಣ್​ ಐಜಿ

Updated on: Aug 18, 2023 | 7:30 AM

ಶಓಮಿ ಕಂಪನಿಯ ಹೊಸ ಸ್ಮಾರ್ಟ್​ಫೋನ್​ಗಳು ಬಜೆಟ್ ದರಕ್ಕೆ ಉತ್ತಮ ಫೀಚರ್ಸ್ ನೀಡುತ್ತಿರುವುದರಿಂದ, ಮಾರಾಟದಲ್ಲೂ ದಾಖಲೆ ಉಂಟಾಗುತ್ತದೆ. ಅಲ್ಲದೆ, ಹೊಸ ಗ್ಯಾಜೆಟ್​ಗಳಿಗೆ ಅಧಿಕ ಬೇಡಿಕೆಯೂ ಇರುತ್ತದೆ. ಶಓಮಿ ರೆಡ್ಮಿ ಹೊಸ ಪ್ಯಾಡ್ ಎಸ್​ಇ ಗ್ಯಾಜೆಟ್ ಲೋಕದಲ್ಲಿ ಬಿಡುಗಡೆಯಾಗಿದೆ. ನೂತನ ಗ್ಯಾಜೆಟ್ ರೆಡ್ಮಿ ಪ್ಯಾಡ್ ಎಸ್​ಇ ವಿಶೇಷತೆಗಳ ಕುರಿತು ಹೆಚ್ಚಿನ ಮಾಹಿತಿ ಮತ್ತು ತಾಂತ್ರಿಕ ವಿವರ ಇಲ್ಲಿದೆ.

ಚೀನಾ ಮೂಲದ ಶಓಮಿ ರೆಡ್ಮಿ ಕಂಪನಿ ವಿವಿಧ ಪ್ರೀಮಿಯಂ ವಿನ್ಯಾಸಗಳನ್ನು ಯಥಾವತ್ ಎನ್ನುವಂತೆ ಕಾಪಿ ಮಾಡುತ್ತದೆ. ನಂತರ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಶಓಮಿ ಕಂಪನಿಯ ಹೊಸ ಸ್ಮಾರ್ಟ್​ಫೋನ್​ಗಳು ಬಜೆಟ್ ದರಕ್ಕೆ ಉತ್ತಮ ಫೀಚರ್ಸ್ ನೀಡುತ್ತಿರುವುದರಿಂದ, ಮಾರಾಟದಲ್ಲೂ ದಾಖಲೆ ಉಂಟಾಗುತ್ತದೆ. ಅಲ್ಲದೆ, ಹೊಸ ಗ್ಯಾಜೆಟ್​ಗಳಿಗೆ ಅಧಿಕ ಬೇಡಿಕೆಯೂ ಇರುತ್ತದೆ. ಶಓಮಿ ರೆಡ್ಮಿ ಹೊಸ ಪ್ಯಾಡ್ ಎಸ್​ಇ ಗ್ಯಾಜೆಟ್ ಲೋಕದಲ್ಲಿ ಬಿಡುಗಡೆಯಾಗಿದೆ. ನೂತನ ಗ್ಯಾಜೆಟ್ ರೆಡ್ಮಿ ಪ್ಯಾಡ್ ಎಸ್​ಇ ವಿಶೇಷತೆಗಳ ಕುರಿತು ಹೆಚ್ಚಿನ ಮಾಹಿತಿ ಮತ್ತು ತಾಂತ್ರಿಕ ವಿವರ ಇಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.