Redmi Watch 3 Active: ಶಓಮಿ ರೆಡ್ಮಿ ಪರಿಚಯಿಸಿದೆ ಲೇಟೆಸ್ಟ್ ಸ್ಮಾರ್ಟ್ವಾಚ್
ವಿವಿಧ ಫೀಚರ್ಸ್ ಇರುವ, ವೈವಿಧ್ಯಮಯ ವಿನ್ಯಾಸದ ವಾಚ್ಗಳು ಯುವಜನರ ಮನ ಸೆಳೆಯುತ್ತವೆ. ಶಓಮಿ ರೆಡ್ಮಿ ವಾಚ್ ಸರಣಿಯಲ್ಲಿ ಹೊಸ ಮಾದರಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಜತೆಗೆ ಆ್ಯಪಲ್ ವಾಚ್ ಮಾದರಿಯ ವಿನ್ಯಾಸ ಹೊಂದಿದೆ. ಹೊಸ ವಾಚ್ ಹೆಚ್ಚಿನ ವಿಶೇಷತೆಗಳ ಕುರಿತು ಇಲ್ಲಿ ವಿವರ ನೀಡಲಾಗಿದೆ.
ಶಓಮಿ ಕಂಪನಿ ವಿವಿಧ ಮಾದರಿಯ ಸ್ಮಾರ್ಟ್ಫೋನ್ ಪರಿಚಯಿಸಿದ ಬಳಿಕ, ಗ್ಯಾಜೆಟ್ ಮಾರುಕಟ್ಟೆಗೆ ಹೊಸ ವಿನ್ಯಾಸದ ಸ್ಮಾರ್ಟ್ವಾಚ್ ಬಿಡುಗಡೆ ಮಾಡಿದೆ. ಗ್ಯಾಜೆಟ್ ಮಾರುಕಟ್ಟೆಯ ಸದ್ಯದ ಟ್ರೆಂಡ್ ಪ್ರಕಾರ, ಸ್ಮಾರ್ಟ್ವಾಚ್ಗಳಿಗೆ ಬೇಡಿಕೆ ಜಾಸ್ತಿ. ಅದರಲ್ಲೂ ವಿವಿಧ ಫೀಚರ್ಸ್ ಇರುವ, ವೈವಿಧ್ಯಮಯ ವಿನ್ಯಾಸದ ವಾಚ್ಗಳು ಯುವಜನರ ಮನ ಸೆಳೆಯುತ್ತವೆ. ಶಓಮಿ ರೆಡ್ಮಿ ವಾಚ್ ಸರಣಿಯಲ್ಲಿ ಹೊಸ ಮಾದರಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಜತೆಗೆ ಆ್ಯಪಲ್ ವಾಚ್ ಮಾದರಿಯ ವಿನ್ಯಾಸ ಹೊಂದಿದೆ. ಹೊಸ ವಾಚ್ ಹೆಚ್ಚಿನ ವಿಶೇಷತೆಗಳ ಕುರಿತು ಇಲ್ಲಿ ವಿವರ ನೀಡಲಾಗಿದೆ.
Loading...
Unable to load recommendations.
Follow Us
