JioBook 2023: ಬರುತ್ತಿದೆ ನೋಡಿ ರಿಲಯನ್ಸ್ ಜಿಯೋ ಲೇಟೆಸ್ಟ್ ಜಿಯೋಬುಕ್

ಕಿರಣ್​ ಐಜಿ

Updated on: Jul 26, 2023 | 7:30 AM

ಈ ಲ್ಯಾಪ್​ಟಾಪ್ ತನ್ನ ಹಿಂದಿನದಕ್ಕಿಂತ ಕೇವಲ 990 ಗ್ರಾಂಗಳಷ್ಟು ಹಗುರವಾಗಿದೆ ಎಂದು ಕಂಪನಿ ಹೇಳಿದೆ. ಇದು ಫ್ಯಾನ್ ಲೆಸ್ ಡಿಸೈಲ್ ಲ್ಯಾಪ್​ಟಾಪ್ ಇದಾಗಿದ್ದು 4G ಸಂಪರ್ಕವನ್ನು ಹೊಂದಿದೆ. ಆಕ್ಟಾ-ಕೋರ್ ಪ್ರೊಸೆಸರ್ ಮತ್ತು ಪೂರ್ಣ-ದಿನ ಬ್ಯಾಟರಿ ಅವಧಿಯೊಂದಿಗೆ JioOS ನಲ್ಲಿ ಕಾರ್ಯನಿರ್ವಹಿಸುತ್ತದೆ. JioBook ಲ್ಯಾಪ್‌ಟಾಪ್ ಇ ಕಾಮರ್ಸ್ ತಾಣವಾದ ಅಮೆಜಾನ್ ಇಂಡಿಯಾ ಮೂಲಕವೂ ದೊರೆಯಲಿದೆ.

ದೇಶದ ಪ್ರಮುಖ ಉದ್ಯಮ ಸಂಸ್ಥೆ ರಿಲಯನ್ಸ್ ಜಿಯೋ ಕಂಪನಿಯ ಬಹುನಿರೀಕ್ಷಿತ ಹೊಸ ಜಿಯೋ ಬುಕ್ ಲ್ಯಾಪ್​ಟಾಪ್ ರಿಲೀಸ್​ಗೆ ದಿನ ನಿಗದಿಯಾಗಿದೆ. ಇದೇ ಜುಲೈ 31 ರಂದು ಈ ನೂತನ ಲ್ಯಾಪ್​ಟಾಪ್ ಭಾರತದಲ್ಲಿ ಅನಾವರಣಗೊಳ್ಳಲಿದೆ. ಈ ಲ್ಯಾಪ್​ಟಾಪ್ ತನ್ನ ಹಿಂದಿನದಕ್ಕಿಂತ ಕೇವಲ 990 ಗ್ರಾಂಗಳಷ್ಟು ಹಗುರವಾಗಿದೆ ಎಂದು ಕಂಪನಿ ಹೇಳಿದೆ. ಇದು 4G ಸಂಪರ್ಕವನ್ನು ಹೊಂದಿದೆ. ಆಕ್ಟಾ-ಕೋರ್ ಪ್ರೊಸೆಸರ್ ಮತ್ತು ಪೂರ್ಣ-ದಿನ ಬ್ಯಾಟರಿ ಅವಧಿಯೊಂದಿಗೆ JioOS ನಲ್ಲಿ ಕಾರ್ಯನಿರ್ವಹಿಸುತ್ತದೆ. JioBook ಲ್ಯಾಪ್‌ಟಾಪ್ ಇ ಕಾಮರ್ಸ್ ತಾಣವಾದ ಅಮೆಜಾನ್ ಇಂಡಿಯಾ ಮೂಲಕವೂ ದೊರೆಯಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.