Samsung Galaxy A55: ಸ್ಯಾಮ್​ಸಂಗ್ ಗ್ಯಾಲಕ್ಸಿ ಸ್ಮಾರ್ಟ್​ಫೋನ್ ₹6,000 ವಿಶೇಷ ಡಿಸ್ಕೌಂಟ್ ಆಫರ್

ಕಿರಣ್​ ಐಜಿ

Updated on: Aug 24, 2024 | 11:43 AM

Samsung Galaxy A35 ಖರೀದಿಗೂ ₹5,000 ವಿಶೇಷ ಡಿಸ್ಕೌಂಟ್ ಲಭ್ಯವಾಗುತ್ತಿದೆ. ಸೀಮಿತ ಅವಧಿಗೆ ಈ ವಿಶೇಷ ಡಿಸ್ಕೌಂಟ್ ಆಫರ್ ಅನ್ನು ಸ್ಯಾಮ್​ಸಂಗ್ ನೀಡುತ್ತಿದೆ. ಹಬ್ಬದ ದಿನಗಳ ಖರೀದಿ ಸಂದರ್ಭದಲ್ಲಿ ಹೆಚ್ಚಿನ ಆಫರ್ ಕೊಡುಗೆ ನೀಡುವ ಮೂಲಕ ಸ್ಯಾಮ್​ಸಂಗ್ ಗ್ರಾಹಕರನ್ನು ಸೆಳೆಯುತ್ತಿದೆ. Samsung Galaxy A55 ಸ್ಮಾರ್ಟ್​​ಫೋನ್ ಫೀಚರ್ಸ್ ಬಗ್ಗೆ ಹೆಚ್ಚಿನ ಡಿಟೇಲ್ಸ್ ವಿಡಿಯೊದಲ್ಲಿದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ ಸ್ಮಾರ್ಟ್​ಫೋನ್ ಸರಣಿಯಲ್ಲಿ ಮಾರುಕಟ್ಟೆ ಪ್ರವೇಶಿಸಿರುವ ಹೊಸ Samsung Galaxy A55 ಆವೃತ್ತಿಗೆ ಕಂಪನಿ ₹6,000 ಡಿಸ್ಕೌಂಟ್ ಘೋಷಿಸಿದೆ. ಅದೇ ರೀತಿಯಲ್ಲಿ Samsung Galaxy A35 ಖರೀದಿಗೂ ₹5,000 ವಿಶೇಷ ಡಿಸ್ಕೌಂಟ್ ಲಭ್ಯವಾಗುತ್ತಿದೆ. ಸೀಮಿತ ಅವಧಿಗೆ ಈ ವಿಶೇಷ ಡಿಸ್ಕೌಂಟ್ ಆಫರ್ ಅನ್ನು ಸ್ಯಾಮ್​ಸಂಗ್ ನೀಡುತ್ತಿದೆ. ಹಬ್ಬದ ದಿನಗಳ ಖರೀದಿ ಸಂದರ್ಭದಲ್ಲಿ ಹೆಚ್ಚಿನ ಆಫರ್ ಕೊಡುಗೆ ನೀಡುವ ಮೂಲಕ ಸ್ಯಾಮ್​ಸಂಗ್ ಗ್ರಾಹಕರನ್ನು ಸೆಳೆಯುತ್ತಿದೆ. Samsung Galaxy A55 ಸ್ಮಾರ್ಟ್​​ಫೋನ್ ಫೀಚರ್ಸ್ ಬಗ್ಗೆ ಹೆಚ್ಚಿನ ಡಿಟೇಲ್ಸ್ ವಿಡಿಯೊದಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.