Kannada News Videos samsung-galaxy-m34-5g-6000mah battery capacity new smartphone launch in india all set know detail
Samsung Galaxy M34 5G: ಗ್ಯಾಜೆಟ್ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾದ Samsung ಸ್ಮಾರ್ಟ್ಫೋನ್
ಬರೋಬ್ಬರಿ 6,000mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಸ್ಮಾರ್ಟ್ಫೋನ್ ಇದೇ ಜುಲೈ 7 ರಂದು ಭಾರತದ ಮಾರುಕಟ್ಟೆಗೆ ಅಪ್ಪಳಿಸುತ್ತಿದೆ. ಈ ಫೋನನ್ನು ಸತತವಾಗಿ ಉಪಯೋಗಿಸಿದರೂ, ಎರಡು ದಿನಗಳ ಕಾಲ ಬ್ಯಾಟರಿ ಬ್ಯಾಕಪ್ ಬರಲಿದೆ ಎಂದು ಸ್ಯಾಮ್ಸಂಗ್ ಖಚಿತವಾಗಿ ಹೇಳಿದೆ. ಹೊಸ ಫೋನ್ ವೈಶಿಷ್ಟ್ಯಗಳ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಟೆಕ್ ಲೋಕದ ಪ್ರಸಿದ್ಧ ಸಂಸ್ಥೆ ಸ್ಯಾಮ್ಸಂಗ್ ಹೊಸ ಗ್ಯಾಲಕ್ಸಿ ಎಮ್34 5ಜಿ ಸ್ಮಾರ್ಟ್ಫೋನ್ನ ಬಿಡುಗಡೆ ದಿನಾಂಕವನ್ನು ಬಹಿರಂಗ ಪಡಿಸಿದೆ. ಬರೋಬ್ಬರಿ 6,000mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಸ್ಮಾರ್ಟ್ಫೋನ್ ಇದೇ ಜುಲೈ 7 ರಂದು ಭಾರತದ ಮಾರುಕಟ್ಟೆಗೆ ಅಪ್ಪಳಿಸುತ್ತಿದೆ. ಈ ಫೋನನ್ನು ಸತತವಾಗಿ ಉಪಯೋಗಿಸಿದರೂ, ಎರಡು ದಿನಗಳ ಕಾಲ ಬ್ಯಾಟರಿ ಬ್ಯಾಕಪ್ ಬರಲಿದೆ ಎಂದು ಸ್ಯಾಮ್ಸಂಗ್ ಖಚಿತವಾಗಿ ಹೇಳಿದೆ. ಹೊಸ ಫೋನ್ ವೈಶಿಷ್ಟ್ಯಗಳ ಕುರಿತು ಹೆಚ್ಚಿನ ವಿವರ ಇಲ್ಲಿದೆ.