Samsung Galaxy S20 FE: ₹74,999 ಮೌಲ್ಯದ ಗ್ಯಾಲಕ್ಸಿ S20 FE ಫೋನ್ ₹27,959ಕ್ಕೆ ಮಾರಾಟ

ಕಿರಣ್​ ಐಜಿ

Updated on: Jun 28, 2023 | 1:18 PM

ಸೇಲ್​ನಲ್ಲಿ ಮುಖ್ಯವಾಗಿ ಸ್ಯಾಮ್​ಸಂಗ್ ಕಂಪನಿಯ ಗ್ಯಾಲಕ್ಸಿ S20 FE ಸ್ಮಾರ್ಟ್​ಫೋನ್ ಬಂಪರ್ ರಿಯಾಯಿತಿ ಪಡೆದುಕೊಂಡಿದೆ. ₹74,999 ಮೌಲ್ಯದ ಗ್ಯಾಲಕ್ಸಿ S20 FE ಫೋನ್ ₹27,959 ರೂ. ಗೆ ಮಾರಾಟವಾಗುತ್ತಿದ್ದು, ಆಫರ್ ವಿವರ ವಿಡಿಯೊದಲ್ಲಿದೆ.

ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ಬಚತ್ ದಮಾಲ್ ಸೇಲ್ ನಡೆಯುತ್ತಿದೆ. ಈ ಮೇಳದಲ್ಲಿ ಪ್ರಸಿದ್ಧ ಸ್ಮಾರ್ಟ್​ಫೋನ್​ಗಳಿಗೆ ಭರ್ಜರಿ ಆಫರ್ ಘೋಷಣೆ ಮಾಡಲಾಗಿದ್ದು, ಅತಿ ಕಡಿಮೆ ಬೆಲೆಗೆ ಸೇಲ್ ಆಗುತ್ತಿದೆ. ಇದರಲ್ಲಿ ನೀವು ಮಧ್ಯಮ ಬೆಲೆಗೆ ದುಬಾರಿ ಬೆಲೆಯ ಫೋನನ್ನು ಖರೀದಿಸಬಹುದು. ಅಂತೆಯೆ ಬಜೆಟ್ ಬೆಲೆಗೆ ಮಧ್ಯಮ ಬೆಲೆಯ ಮೊಬೈಲ್ ಪಡೆದುಕೊಳ್ಳಬಹುದು. ಈ ಸೇಲ್​ನಲ್ಲಿ ಮುಖ್ಯವಾಗಿ ಸ್ಯಾಮ್​ಸಂಗ್ ಕಂಪನಿಯ ಗ್ಯಾಲಕ್ಸಿ S20 FE ಸ್ಮಾರ್ಟ್​ಫೋನ್ ಬಂಪರ್ ರಿಯಾಯಿತಿ ಪಡೆದುಕೊಂಡಿದೆ. ₹74,999 ಮೌಲ್ಯದ ಗ್ಯಾಲಕ್ಸಿ S20 FE ಫೋನ್ ₹27,959 ರೂ. ಗೆ ಮಾರಾಟವಾಗುತ್ತಿದ್ದು, ಆಫರ್ ವಿವರ ವಿಡಿಯೊದಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.