Samsung Galaxy Watch 6: ಪ್ರೀಮಿಯಂ ಜತೆಗೆ ಸ್ಟೈಲಿಶ್ ಲುಕ್ ಬೇಕಾದರೆ ಈ ಸ್ಮಾರ್ಟ್​ವಾಚ್ ಬೆಸ್ಟ್

ಕಿರಣ್​ ಐಜಿ

Updated on: Jul 29, 2023 | 8:30 AM

ಪ್ರೀಮಿಯಂ ವಿನ್ಯಾಸದ ಜತೆಗೇ, ಹೆಚ್ಚು ನಿಖರ ಮಾಪನ, ಗುಣಮಟ್ಟದ ಫೀಚರ್ಸ್ ಬೇಕು ಎಂದು ಬಯಸುವವರಿಗೆ ಸ್ಯಾಮ್​ಸಂಗ್ ಗ್ಯಾಲಕ್ಸಿ ಸ್ಮಾರ್ಟ್​ವಾಚ್ ಬೆಸ್ಟ್. ಅಲ್ಲದೇ, ನೂತನ ಸರಣಿಯಲ್ಲಿ ಮತ್ತಷ್ಟು ಸುಧಾರಿತ ಹೆಲ್ತ್ ಮತ್ತು ಫಿಟ್ನೆಸ್ ಟ್ರ್ಯಾಕಿಂಗ್ ಫೀಚರ್ಸ್ ಅಳವಡಿಸಲಾಗಿದೆ. ಹೊಸ ವಾಚ್ ಕುರಿತು ಹೆಚ್ಚಿನ ಡೀಟೇಲ್ಸ್ ವಿಡಿಯೊದಲ್ಲಿದೆ.

ಈ ವರ್ಷದ ಬಹುನಿರೀಕ್ಷಿತ ಸ್ಯಾಮ್​ಸಂಗ್ ಗ್ಯಾಲಕ್ಸಿ ಅನ್​ಪ್ಯಾಕ್ಡ್ ಈವೆಂಟ್​ ಮೂಲಕ ಹೊಸ ಫೋಲ್ಡಿಂಗ್ ಮತ್ತು ಫ್ಲಿಪ್ ಫೋನ್​ಗಳು ಮಾರುಕಟ್ಟೆಗೆ ಲಗ್ಗೆ ಇರಿಸಿವೆ. ಅದರ ಜತೆಗೇ, ಗ್ಯಾಲಕ್ಸಿ ಸಿರೀಸ್ 9 ಟ್ಯಾಬ್ ಮತ್ತು ಗ್ಯಾಲಕ್ಸಿ ವಾಚ್ 6 ಬಿಡುಗಡೆಯಾಗಿದೆ. ವಾಚ್ 6 ಕ್ಲಾಸಿಕ್ ಕೂಡ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಪ್ರೀಮಿಯಂ ವಿನ್ಯಾಸದ ಜತೆಗೇ, ಹೆಚ್ಚು ನಿಖರ ಮಾಪನ, ಗುಣಮಟ್ಟದ ಫೀಚರ್ಸ್ ಬೇಕು ಎಂದು ಬಯಸುವವರಿಗೆ ಸ್ಯಾಮ್​ಸಂಗ್ ಗ್ಯಾಲಕ್ಸಿ ಸ್ಮಾರ್ಟ್​ವಾಚ್ ಬೆಸ್ಟ್. ಅಲ್ಲದೇ, ನೂತನ ಸರಣಿಯಲ್ಲಿ ಮತ್ತಷ್ಟು ಸುಧಾರಿತ ಹೆಲ್ತ್ ಮತ್ತು ಫಿಟ್ನೆಸ್ ಟ್ರ್ಯಾಕಿಂಗ್ ಫೀಚರ್ಸ್ ಅಳವಡಿಸಲಾಗಿದೆ. ಹೊಸ ವಾಚ್ ಕುರಿತು ಹೆಚ್ಚಿನ ಡೀಟೇಲ್ಸ್ ವಿಡಿಯೊದಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.