Samsung Galaxy Z Fold 5: ಸ್ಯಾಮ್​ಸಂಗ್ ಮತ್ತೊಂದು ಫೋಲ್ಡಿಂಗ್ ಸ್ಮಾರ್ಟ್​ಫೋನ್ ಬಿಡುಗಡೆ

ಕಿರಣ್​ ಐಜಿ

Updated on: Jul 28, 2023 | 8:30 AM

ನೀರಿನಿಂದ ರಕ್ಷಣೆ, ಆರ್ಮರ್ ಅಲ್ಯುಮಿನಿಯಂ ಫ್ರೇಮ್ಸ್ ಮತ್ತು ಡಿಸ್​ಪ್ಲೇ ಹಾನಿಯಿಂದ ರಕ್ಷಣೆಗೆ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಹೊಂದಿದೆ. ಜತೆಗೆ ಸುಧಾರಿತ ಕೂಲಿಂಗ್ ಸಿಸ್ಟಂ ಹೊಂದಿದ್ದು, ಫೋನ್ ಗರಿಷ್ಠ ಸಮಯ ಬಳಸಿದರೂ ಬಿಸಿಯಾಗದಂತೆ ರೂಪಿಸಲಾಗಿದೆ. ಮತ್ತಷ್ಟು ಹೆಚ್ಚಿನ ವಿವರ ವಿಡಿಯೊದಲ್ಲಿದೆ.

ಬಹುನಿರೀಕ್ಷಿತ ಸ್ಯಾಮ್​ಸಂಗ್ ಗ್ಯಾಲಕ್ಸಿ ಅನ್​ಪ್ಯಾಕ್ಡ್ ಈವೆಂಟ್​ನಲ್ಲಿ ಸ್ಯಾಮ್​ಸಂಗ್ ಝೀ ಫೋಲ್ಡ್ ಮತ್ತು ಫ್ಲಿಪ್ ಸರಣಿಯಲ್ಲಿ ಎರಡು ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸಿದೆ. ನಿರೀಕ್ಷೆಯಂತೆಯೇ ಸ್ಯಾಮ್​ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ಮತ್ತು ಫೋಲ್ಡ್ 5 ಸ್ಮಾರ್ಟ್​ಫೋನ್ ಬಿಡುಗಡೆಯಾಗಿದೆ. ಹೊಸ GALAXY Z FLIP5 ಮತ್ತು GALAXY Z FOLD5 ಐಪಿಎಕ್ಸ್8 ರೇಟಿಂಗ್ ಹೊಂದಿದ್ದು, ಹೆಚ್ಚಿನ ಬಾಳಿಕೆ ಹೊಂದಿದೆ. ಜತೆಗೆ ನೀರಿನಿಂದ ರಕ್ಷಣೆ, ಆರ್ಮರ್ ಅಲ್ಯುಮಿನಿಯಂ ಫ್ರೇಮ್ಸ್ ಮತ್ತು ಡಿಸ್​ಪ್ಲೇ ಹಾನಿಯಿಂದ ರಕ್ಷಣೆಗೆ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಹೊಂದಿದೆ. ಜತೆಗೆ ಸುಧಾರಿತ ಕೂಲಿಂಗ್ ಸಿಸ್ಟಂ ಹೊಂದಿದ್ದು, ಫೋನ್ ಗರಿಷ್ಠ ಸಮಯ ಬಳಸಿದರೂ ಬಿಸಿಯಾಗದಂತೆ ರೂಪಿಸಲಾಗಿದೆ. ಮತ್ತಷ್ಟು ಹೆಚ್ಚಿನ ವಿವರ ವಿಡಿಯೊದಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.