ವಿಮಾನ ಓಡಿಸುತ್ತಾರೆ ಈ ಕನ್ನಡ ನಟಿ... ಅವರು ಯಾರು ಗೊತ್ತಾ...?
ವಿಮಾನ ಓಡಿಸುತ್ತಾರೆ ಈ ಕನ್ನಡ ನಟಿ... ಅವರು ಯಾರು ಗೊತ್ತಾ...?

ವಿಮಾನ ಓಡಿಸುತ್ತಾರೆ ಈ ಕನ್ನಡ ನಟಿ… ಅವರು ಯಾರು ಗೊತ್ತಾ…?

ಸಾಧು ಶ್ರೀನಾಥ್​

Updated on: Apr 07, 2021 | 5:06 PM

ಬೆಳ್ಳಿ ತೆರೆ ಮೇಲೆ ಮಿಂಚಿದ ನಟಿಮಣಿಯರು ಮದುವೆಯಾದ ಬಳಿಕ ಕಾಣಿಸಿಕೊಳ್ಳುವುದೇ ಅಪರೂಪ. ಕೆಲವರು ಉದ್ಯಮಿಗಳನ್ನ ಕೈಹಿಡಿದು ವಿದೇಶಕ್ಕೆ ಹಾರಿದ್ರೆ ಇನ್ನು ಕೆಲವರು ನಮ್ಮ ಸುತ್ತಮುತ್ತಲಿನ ಪರಿಸರದಲ್ಲೇ ಸಾಂಸರೀಕ ಜೀವನ ಸಾಗಿಸುತ್ತಿರುತ್ತಾರೆ. ಹೀಗೆ 90ರ ದಶಕದಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ವಿಜೃಂಭಿಸಿದ್ದ ಹಿರಿಯ ನಟಿಯೊಬ್ಬರು ಈಗ ತಮ್ಮ ಬ್ಯುಸಿನೆಸ್ ಪ್ರವಾಸಗಳಿಗಾಗಿ ತಾವೇ ಖುದ್ದು ವಿಮಾನ ಚಾಲಿಸಿಕೊಂಡು ಹೋಗ್ತಾರೆ. ಹಾಗಾದ್ರೆ ಅವರು ಯಾರು ಅಂತಿರಾ?

YouTube video player

Loading...
Unable to load recommendations.
Follow Us
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು