ನನಗೊಂದ್ ಅವಕಾಶ ಕೊಡಿ: ಒಂದೋಳ್ಳೆ ಅವಕಾಶಕ್ಕಾಗಿ ಕಾಯುತ್ತಿರುವ ಸ್ಯಾಂಡಲ್​ವುಡ್​ ಹಿರಿಯ ನಟ ಅಭಿಜಿತ್
ನಟ ಅಭಿಜಿತ್

ನನಗೊಂದ್ ಅವಕಾಶ ಕೊಡಿ: ಒಂದೋಳ್ಳೆ ಅವಕಾಶಕ್ಕಾಗಿ ಕಾಯುತ್ತಿರುವ ಸ್ಯಾಂಡಲ್​ವುಡ್​ ಹಿರಿಯ ನಟ ಅಭಿಜಿತ್

ಆಯೇಷಾ ಬಾನು

Updated on: Nov 27, 2020 | 10:10 AM

ಸ್ಯಾಂಡಲ್​ವುಡ್​ ಹಿರಿಯ ನಟ ಅಭಿಜಿತ್ ಒಂದೋಳ್ಳೆ ಅವಕಾಶಕ್ಕಾಗಿ ಕಾಯುತ್ತಿದ್ದಾರಂತೆ. ಕಳೆದ 7 ವರ್ಷದಿಂದ ಯಾವುದೇ ಅವಕಾಶ ಸಿಗದೆ ಮನೆಯಲ್ಲೇ ಕೂತಿದ್ದೇನೆ ಎಂದು ನಟ ಅಭಿಜಿತ್ ತಮ್ಮ ನೋವನ್ನು ಟಿವಿ9 ನೊಂದಿಗೆ ಹಂಚಿಕೊಂಡಿದ್ದಾರೆ.

Senior Kannada Actor Abhijit Did Not Getting Opportunity In Films

Published on: Nov 27, 2020 10:09 AM
Loading...
Unable to load recommendations.
Follow Us
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.