Smartphone Display: ಸ್ಮಾರ್ಟ್​ಫೋನ್ ಡಿಸ್​ಪ್ಲೇ ಬಗ್ಗೆ ಇವೆಲ್ಲಾ ನೀವು ತಿಳಿದಿರಬೇಕು!

ಕಿರಣ್​ ಐಜಿ

Updated on: Jan 16, 2024 | 7:43 AM

ಸ್ಮಾರ್ಟ್​​ಫೋನ್​ನಲ್ಲಿ ಡಿಸ್​ಪ್ಲೇ ತಾಂತ್ರಿಕ ವಿವರಗಳ ಕುರಿತು ನೀವು ತಿಳಿದುಕೊಂಡಿರಬೇಕು. ಡಿಸ್​ಪ್ಲೇ ವಿಶೇಷತೆ ಮತ್ತು ಅದರ ಪ್ರಯೋಜನದ ಕುರಿತು ಅರಿವು ಇರಬೇಕು. ಈ ಬಗ್ಗೆ ಹೆಚ್ಚಿನ ಡೀಟೇಲ್ಸ್ ಇಲ್ಲಿದೆ.

ಹೊಸ ಸ್ಮಾರ್ಟ್​ಫೋನ್ ಖರೀದಿಸಬೇಕು ಎಂದುಕೊಂಡಿರುತ್ತೀರಿ. ಆದರೆ ಕ್ಯಾಮೆರಾ ಎಷ್ಟಿದೆ, ಬ್ಯಾಟರಿ ಎಷ್ಟಿದೆ ಎಂಬ ವಿವರಗಳಿಗಷ್ಟೇ ನೀವು ಪ್ರಾಮುಖ್ಯತೆ ನೀಡುತ್ತೀರಿ. ಅದರ ಬದಲು ಫೋನ್​ನಲ್ಲಿ ಬಹುಮುಖ್ಯ ಭಾಗವಾಗಿರುವ ಡಿಸ್​ಪ್ಲೇ ಕುರಿತು ಹೆಚ್ಚಿನ ಜನರು ಗಮನ ಹರಿಸುವುದೇ ಇಲ್ಲ. ಸ್ಮಾರ್ಟ್​​ಫೋನ್​ನಲ್ಲಿ ಡಿಸ್​ಪ್ಲೇ ತಾಂತ್ರಿಕ ವಿವರಗಳ ಕುರಿತು ನೀವು ತಿಳಿದುಕೊಂಡಿರಬೇಕು. ಡಿಸ್​ಪ್ಲೇ ವಿಶೇಷತೆ ಮತ್ತು ಅದರ ಪ್ರಯೋಜನದ ಕುರಿತು ಅರಿವು ಇರಬೇಕು. ಈ ಬಗ್ಗೆ ಹೆಚ್ಚಿನ ಡೀಟೇಲ್ಸ್ ಇಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.