Smartphone Life: ಸ್ಮಾರ್ಟ್​ಫೋನ್​ಗೂ ವಯಸ್ಸಾಗುತ್ತೆ, ಮೊಬೈಲ್ ಯಾವಾಗ ಬದಲಾಯಿಸಬೇಕು ಗೊತ್ತಾ?

ಕಿರಣ್​ ಐಜಿ

Updated on: Jan 19, 2024 | 7:35 PM

ಕ್ಯಾಮೆರಾ ಅಪ್​ಗ್ರೇಡ್, ಹೆಚ್ಚಿನ ಬ್ಯಾಟರಿ, ದೊಡ್ಡ ಡಿಸ್​ಪ್ಲೇ ಇರುವ ಫೋನ್​ಗಳು ಜನರನ್ನು ಆಕರ್ಷಿಸುತ್ತವೆ. ಆದರೆ ಯಾವ ಸಂದರ್ಭದಲ್ಲಿ ನೀವು ಫೋನ್ ಬದಲಾಯಿಸಬೇಕು? ಯಾವಾಗ ಹಳೆಯ ಫೋನ್ ಕೊಟ್ಟು ಹೊಸ ಫೋನ್ ಖರೀದಿಸಬೇಕು? ಇಲ್ಲಿದೆ ನೋಡಿ ಮಾಹಿತಿ.

ಇಂದು ತಿಂಗಳಿಗೆ ಮೂರು ನಾಲ್ಕು ನೂತನ ಮಾದರಿಯ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಗೆ ಪ್ರವೇಶಿಸುತ್ತವೆ. ಹೊಸ ಹೊಸ ಸಾಫ್ಟ್​​ವೇರ್ ಮತ್ತು ತಾಂತ್ರಿಕ ವೈಶಿಷ್ಟ್ಯಗಳು ಇರುವ ಸ್ಮಾರ್ಟ್​ಫೋನ್​ಗಳು ಜನರ ಗಮನ ಸೆಳೆಯುತ್ತವೆ. ಅಂತಹ ಸಂದರ್ಭದಲ್ಲಿ ಹೊಸ ಫೋನ್ ಖರೀದಿಗೆ ಹಲವರು ಮುಂದಾಗುತ್ತಾರೆ. ಕ್ಯಾಮೆರಾ ಅಪ್​ಗ್ರೇಡ್, ಹೆಚ್ಚಿನ ಬ್ಯಾಟರಿ, ದೊಡ್ಡ ಡಿಸ್​ಪ್ಲೇ ಇರುವ ಫೋನ್​ಗಳು ಜನರನ್ನು ಆಕರ್ಷಿಸುತ್ತವೆ. ಆದರೆ ಯಾವ ಸಂದರ್ಭದಲ್ಲಿ ನೀವು ಫೋನ್ ಬದಲಾಯಿಸಬೇಕು? ಯಾವಾಗ ಹಳೆಯ ಫೋನ್ ಕೊಟ್ಟು ಹೊಸ ಫೋನ್ ಖರೀದಿಸಬೇಕು? ಇಲ್ಲಿದೆ ನೋಡಿ ಮಾಹಿತಿ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.