Smartphone Update: ಸ್ಮಾರ್ಟ್​​ಫೋನ್ ಯಾಕೆ ಕಾಲಕಾಲಕ್ಕೆ ಅಪ್​ಡೇಟ್ ಮಾಡಬೇಕು ಗೊತ್ತಾ?

ಕಿರಣ್​ ಐಜಿ

Updated on: Apr 01, 2024 | 2:18 PM

ಆ್ಯಪ್ ಅಪ್​ಡೇಟ್, ಸಿಸ್ಟಂ ಸಾಫ್ಟ್​​ವೇರ್ ಅಪ್​ಡೇಟ್ ಮತ್ತು ಸೆಕ್ಯುರಿಟಿ ಅಪ್​ಡೇಟ್ ಬರುವುದು ಸಾಮಾನ್ಯ ಸಂಗತಿ. ಆದರೆ ಅವುಗಳನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಯಾಕೆಂದರೆ, ಪ್ರತಿಯೊಂದು ಅಪ್​ಡೇಟ್ ಕೂಡ ವಿಭಿನ್ನವಾಗಿರುತ್ತದೆ. ಅಲ್ಲದೆ, ಅಪ್​ಡೇಟ್ ಬಂದಿರುವಾಗ, ಅದನ್ನು ಡೌನ್​ಲೋಡ್ ಮಾಡಿಕೊಂಡು ಇನ್​ಸ್ಟಾಲ್ ಮಾಡುವುದು ಜಾಣತನದ ಕೆಲಸ. ಕಂಪನಿಗಳು ಸೂಕ್ತ ಕಾರಣವಿಲ್ಲದೆ ಅಪ್​ಡೇಟ್ ಬಿಡುಗಡೆ ಮಾಡುವುದಿಲ್ಲ.

ಸ್ಮಾರ್ಟ್​ಫೋನ್ ಎಂದ ಮೇಲೆ ಅದಕ್ಕೆ ಆ್ಯಪ್ ಅಪ್​ಡೇಟ್, ಸಿಸ್ಟಂ ಸಾಫ್ಟ್​​ವೇರ್ ಅಪ್​ಡೇಟ್ ಮತ್ತು ಸೆಕ್ಯುರಿಟಿ ಅಪ್​ಡೇಟ್ ಬರುವುದು ಸಾಮಾನ್ಯ ಸಂಗತಿ. ಆದರೆ ಅವುಗಳನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಯಾಕೆಂದರೆ, ಪ್ರತಿಯೊಂದು ಅಪ್​ಡೇಟ್ ಕೂಡ ವಿಭಿನ್ನವಾಗಿರುತ್ತದೆ. ಅಲ್ಲದೆ, ಅಪ್​ಡೇಟ್ ಬಂದಿರುವಾಗ, ಅದನ್ನು ಡೌನ್​ಲೋಡ್ ಮಾಡಿಕೊಂಡು ಇನ್​ಸ್ಟಾಲ್ ಮಾಡುವುದು ಜಾಣತನದ ಕೆಲಸ. ಕಂಪನಿಗಳು ಸೂಕ್ತ ಕಾರಣವಿಲ್ಲದೆ ಅಪ್​ಡೇಟ್ ಬಿಡುಗಡೆ ಮಾಡುವುದಿಲ್ಲ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.