Smartphone Virus: ನಿಮ್ಮ ಸ್ಮಾರ್ಟ್ಫೋನ್ಗೆ ವೈರಸ್ ಬರೋದನ್ನು ತಪ್ಪಿಸಲು ಸಿಂಪಲ್ ಟಿಪ್ಸ್
ಸ್ಮಾರ್ಟ್ಫೋನ್ಗೆ ವೈರಸ್ ಸಮಸ್ಯೆ ಬರುವುದು ಇದ್ದೇ ಇರುತ್ತದೆ. ಆದರೂ, ಕೆಲವೊಂದು ಎಚ್ಚರಿಕೆಯನ್ನು ನಾವು ತೆಗೆದುಕೊಂಡರೆ ಸ್ಮಾರ್ಟ್ಫೋನ್ ಅನ್ನು ವೈರಸ್ ಹಾವಳಿಯಿಂದ ಪಾರುಮಾಡಬಹುದು. ಸ್ಮಾರ್ಟ್ಫೋನ್ ಅನ್ನು ಸೇಫ್ ಆಗಿ ಇರಿಸಲು ಈ ಸಿಂಪಲ್ ಟ್ರಿಕ್ಸ್ ಉಪಯೋಗಿಸಿ.
ದಿನನಿತ್ಯದ ಕೆಲಸಗಳಿಗೆ ಇಂದು ಬಹಳಷ್ಟು ಜನರು ಸ್ಮಾರ್ಟ್ಫೋನ್ ಬಳಸುತ್ತಾರೆ. ದಿನದ ಆರಂಭದಿಂದ ಕೊನೆಯವರೆಗೆ ಹಲವು ಸಂದರ್ಭಗಳಲ್ಲಿ ಜನರು ಸ್ಮಾರ್ಟ್ಫೋನ್ ಮೇಲೆ ಅವಲಂಬಿತರಾಗಿರುತ್ತಾರೆ. ಹಾಗಿರುವಾಗ ಸ್ಮಾರ್ಟ್ಫೋನ್ಗೆ ವೈರಸ್ ಸಮಸ್ಯೆ ಬರುವುದು ಇದ್ದೇ ಇರುತ್ತದೆ. ಆದರೂ, ಕೆಲವೊಂದು ಎಚ್ಚರಿಕೆಯನ್ನು ನಾವು ತೆಗೆದುಕೊಂಡರೆ ಸ್ಮಾರ್ಟ್ಫೋನ್ ಅನ್ನು ವೈರಸ್ ಹಾವಳಿಯಿಂದ ಪಾರುಮಾಡಬಹುದು. ಸ್ಮಾರ್ಟ್ಫೋನ್ ಅನ್ನು ಸೇಫ್ ಆಗಿ ಇರಿಸಲು ಈ ಸಿಂಪಲ್ ಟ್ರಿಕ್ಸ್ ಉಪಯೋಗಿಸಿ.
Loading...
Unable to load recommendations.
Follow Us
