Sony WF-1000XM5 TWS: ಸ್ಪಷ್ಟ ಮತ್ತು ಆರಾಮದಾಯಕ ಮ್ಯೂಸಿಕ್ ಆಲಿಸಲು ಬೆಸ್ಟ್ ಸೋನಿ ಬಡ್ಸ್

ಕಿರಣ್​ ಐಜಿ

Updated on: Jul 28, 2023 | 9:30 AM

ಸೋನಿ ಲೇಟೆಸ್ಟ್ WF-1000XM5 TWS ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಮತ್ತು ಅತ್ಯಂತ ಸ್ಪಷ್ಟ, ಆರಾಮದಾಯಕ ಮ್ಯೂಸಿಕ್ ಅನುಭವ ನೀಡಲಿದೆ. ಹೊಸ ಟ್ರೂ ವೈರ್​ಲೆಸ್ ಬಡ್ಸ್ ಕುರಿತು ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.

ಜಪಾನಿನ ಸೋನಿ ಕಂಪನಿಯ ಗ್ಯಾಜೆಟ್​ಗಳೆಂದರೆ ಜನರಿಗೆ ಅಚ್ಚುಮೆಚ್ಚು. ಗುಣಮಟ್ಟದ ಜತೆಗೆ ಅತ್ಯುತ್ತಮ ಬೆಲೆ, ಬಾಳಿಕೆ ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ಉತ್ಪನ್ನಗಳ ವಿನ್ಯಾಸ ಹೊಂದಿರುವುದು ಇದರ ಹೈಲೈಟ್ಸ್. ಸೋನಿ ಕಂಪನಿ ಮ್ಯೂಸಿಕ್ ಮತ್ತು ಆಡಿಯೋ ಕ್ಷೇತ್ರದಲ್ಲೂ ಜನಪ್ರಿಯ. ಸೋನಿ ಲೇಟೆಸ್ಟ್ WF-1000XM5 TWS ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಮತ್ತು ಅತ್ಯಂತ ಸ್ಪಷ್ಟ, ಆರಾಮದಾಯಕ ಮ್ಯೂಸಿಕ್ ಅನುಭವ ನೀಡಲಿದೆ. ಹೊಸ ಟ್ರೂ ವೈರ್​ಲೆಸ್ ಬಡ್ಸ್ ಕುರಿತು ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.