Tecno Camon 20 Pro 5G: ವಿಶೇಷ ಡಿಸ್ಕೌಂಟ್​ನಲ್ಲಿ ಲಭ್ಯವಾಗುತ್ತಿದೆ ಟೆಕ್ನೋ ಫೋನ್

|

Updated on: Jun 30, 2023 | 5:29 PM

ನೂತನ ಟೆಕ್ನೋ ಕ್ಯಾಮನ್ 20 Pro 5G ಸ್ಮಾರ್ಟ್​ಫೋನ್ ಖರೀದಿಗೆ ₹2,000 ಡಿಸ್ಕೌಂಟ್ ಘೋಷಿಸಲಾಗಿದೆ. ಟೆಕ್ನೋ ಡಿಸ್ಕೌಂಟ್ ಆಫರ್ ಆನ್​ಲೈನ್ ಮತ್ತು ಆಫ್​ಲೈನ್​ನಲ್ಲಿ ಕೂಡ ದೊರೆಯಲಿದೆ. ಟೆಕ್ನೋ ಕ್ಯಾಮನ್ 20 Pro 5G ಸ್ಮಾರ್ಟ್​ಫೋನ್ ವಿಶೇಷತೆಗಳ ಕುರಿತು ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.

ಕಡಿಮೆ ದರಕ್ಕೆ ಗರಿಷ್ಠ ಫೀಚರ್ ನೀಡುವುದು ಟೆಕ್ನೋ ವಿಶೇಷತೆ. ಟೆಕ್ನೋ ಕಂಪನಿ ಇತ್ತೀಚೆಗಷ್ಟೇ ಕ್ಯಾಮನ್ 20 ಸರಣಿಯಲ್ಲಿ ಹೊಸ ಮಾದರಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ನೂತನ ಟೆಕ್ನೋ ಕ್ಯಾಮನ್ 20 Pro 5G ಸ್ಮಾರ್ಟ್​ಫೋನ್ ಖರೀದಿಗೆ ₹2,000 ಡಿಸ್ಕೌಂಟ್ ಘೋಷಿಸಲಾಗಿದೆ. ಟೆಕ್ನೋ ಡಿಸ್ಕೌಂಟ್ ಆಫರ್ ಆನ್​ಲೈನ್ ಮತ್ತು ಆಫ್​ಲೈನ್​ನಲ್ಲಿ ಕೂಡ ದೊರೆಯಲಿದೆ. ಟೆಕ್ನೋ ಕ್ಯಾಮನ್ 20 Pro 5G ಸ್ಮಾರ್ಟ್​ಫೋನ್ ವಿಶೇಷತೆಗಳ ಕುರಿತು ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.

Follow us on