ಬಾಗಲಕೋಟೆಯ ಐತಿಹಾಸಿಕ ಕಿಲ್ಲಾಗಲ್ಲಿಯಲ್ಲಿ ಅದ್ದೂರಿ ಹೋಳಿ ಹಬ್ಬ ಆಚರಣೆ
ಬಾಗಲಕೋಟೆಯ ಐತಿಹಾಸಿಕ ಕಿಲ್ಲಾಗಲ್ಲಿಯಲ್ಲಿ ಅದ್ದೂರಿ ಹೋಳಿ ಹಬ್ಬ ಆಚರಣೆ

ಬಾಗಲಕೋಟೆಯ ಐತಿಹಾಸಿಕ ಕಿಲ್ಲಾಗಲ್ಲಿಯಲ್ಲಿ ಅದ್ದೂರಿ ಹೋಳಿ ಹಬ್ಬ ಆಚರಣೆ

|

Updated on: Mar 29, 2021 | 3:17 PM

ಬಾಗಲಕೋಟೆಯ ಐತಿಹಾಸಿಕ ಕಿಲ್ಲಾಗಲ್ಲಿಯಲ್ಲಿ ಅದ್ದೂರಿ ಹೋಳಿ ಹಬ್ಬ ಆಚರಣೆ ಬಾಗಲಕೋಟೆಯ ಐತಿಹಾಸಿಕ ಕಿಲ್ಲಾ ಗಲ್ಲಿಯಲ್ಲಿ ಹೋಳಿ ಹಬ್ಬವನ್ನ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ನೂರಾರು ಜನರು ಕಿಲ್ಲಾದಲ್ಲಿ ಕಾಮನನ್ನು ತಂದು ಪೂಜಿಸಿ ಕಾಮದಹನ ಮಾಡುವ ಮೂಲಕ ಮೂರು ದಿನಗಳ ಹೋಳಿ ಹಬ್ಬಕ್ಕೆ ಚಾಲನೆ ನೀಡಿದರು.

Published on: Mar 29, 2021 03:16 PM