ಭಾರತೀಯ ಐಕಾನ್ ಜೊತೆಗೆ ಕೈ ಜೋಡಿಸಿದ U.S ಏರ್ ಫೋರ್ಸ್ ಮ್ಯೂಸಿಕ್ ಬ್ಯಾಂಡ್...!

ಭಾರತೀಯ ಐಕಾನ್ ಜೊತೆಗೆ ಕೈ ಜೋಡಿಸಿದ U.S ಏರ್ ಫೋರ್ಸ್ ಮ್ಯೂಸಿಕ್ ಬ್ಯಾಂಡ್…!

ಸಾಧು ಶ್ರೀನಾಥ್​

Updated on: Mar 20, 2021 | 5:23 PM

U.S. Air Force Band Joins Hands With Indian Musician | Ghatam Giridhar Udupa…! | ಭಾರತೀಯ ಐಕಾನ್ ಜೊತೆಗೆ ಕೈ ಜೋಡಿಸಿದ U.S ಏರ್ ಫೋರ್ಸ್ ಮ್ಯೂಸಿಕ್ ಬ್ಯಾಂಡ್…! ಮಾರ್ಚ್ 12 ರಂದು ಹವಾಯಿ ದೇಶ ಮೂಲದ ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ ಬ್ಯಾಂಡ್ ಆಫ್ ದಿ ಪೆಸಿಫಿಕ್, ಮ್ಯೂಸಿಕ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಇದು ಭಾರತದ ಅತ್ಯಂತ ಪ್ರಾಚೀನ ತಾಳವಾದ್ಯಗಳಲ್ಲಿ ಒಂದಾದ ಘಟಂ ರಾಗ ಸಹಯೋಗವನ್ನು ಒಳಗೊಂಡಿದೆ. ಇದನ್ನು ಭಾರತೀಯ ತಾಳವಾದ್ಯ […]

U.S. Air Force Band Joins Hands With Indian Musician | Ghatam Giridhar Udupa…! | ಭಾರತೀಯ ಐಕಾನ್ ಜೊತೆಗೆ ಕೈ ಜೋಡಿಸಿದ U.S ಏರ್ ಫೋರ್ಸ್ ಮ್ಯೂಸಿಕ್ ಬ್ಯಾಂಡ್…!

ಮಾರ್ಚ್ 12 ರಂದು ಹವಾಯಿ ದೇಶ ಮೂಲದ ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ ಬ್ಯಾಂಡ್ ಆಫ್ ದಿ ಪೆಸಿಫಿಕ್, ಮ್ಯೂಸಿಕ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಇದು ಭಾರತದ ಅತ್ಯಂತ ಪ್ರಾಚೀನ ತಾಳವಾದ್ಯಗಳಲ್ಲಿ ಒಂದಾದ ಘಟಂ ರಾಗ ಸಹಯೋಗವನ್ನು ಒಳಗೊಂಡಿದೆ. ಇದನ್ನು ಭಾರತೀಯ ತಾಳವಾದ್ಯ ಕಲಾವಿದ ಗಿರಿಧರ್ ಉಡುಪ ನುಡಿಸಿದ್ದಾರೆ.

ಮಾರ್ಚ್ 12 ರಂದು ಹವಾಯಿ ದೇಶ ಮೂಲದ ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ ಬ್ಯಾಂಡ್ ಆಫ್ ದಿ ಪೆಸಿಫಿಕ್, ಮ್ಯೂಸಿಕ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ ಅತ್ಯಂತ ಪ್ರಾಚೀನ ತಾಳವಾದ್ಯಗಳಲ್ಲಿ ಒಂದಾದ ಘಟಂ ರಾಗ ಸಹಯೋಗವನ್ನು ಒಳಗೊಂಡಿದೆ. ಇದನ್ನು ಭಾರತೀಯ ತಾಳವಾದ್ಯ ಕಲಾವಿದ ಗಿರಿಧರ್ ಉಡುಪ ನುಡಿಸಿದ್ದಾರೆ. ಏರೋ ಇಂಡಿಯಾ 2021 ಅನ್ನು ಬೆಂಬಲಿಸುವ ಉದ್ದೇಶದಿಂದ ಈ ಬ್ಯಾಂಡ್‌ ತಂಡ ಮ್ಯೂಸಿಕ್ ವಿಡಿಯೋ ರಚಿಸಿದೆ.

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು