Vivo X90S: ಗ್ಯಾಜೆಟ್ ಮಾರುಕಟ್ಟೆಗೆ ಸ್ಟೈಲಿಶ್ ವಿವೋ ಫೋನ್ ಎಂಟ್ರಿ

ಕಿರಣ್​ ಐಜಿ

Updated on: Jun 29, 2023 | 5:47 PM

ವಿವೋ ವಿವಿಧ ಸರಣಿಗಳ ಫೋನ್​ಗಳು ದೇಶದಲ್ಲಿ ಬಿಡುಗಡೆಯಾಗುತ್ತಿರುತ್ತವೆ. ಎಕ್ಸ್​90 ಸರಣಿಯಲ್ಲಿ ವಿವೋ ಹೊಸದಾಗಿ ನೂತನ ಸ್ಮಾರ್ಟ್​ಫೋನ್ ಮಾದರಿಯನ್ನು ಪರಿಚಯಿಸಿದೆ. ವಿವೋ X90S ಚೀನಾದಲ್ಲಿ ಬಿಡುಗಡೆಯಾಗಿದೆ. ನೂತನ ಸ್ಮಾರ್ಟ್​ಫೋನ್ ಕುರಿತು ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.

ವಿವೋ ಕಂಪನಿ ಗ್ರಾಹಕರ ಅಭಿಲಾಷೆಗೆ ತಕ್ಕಂತೆ ಹಲವು ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅಲ್ಲದೆ, ಕಾಲಕಾಲಕ್ಕೆ ವಿವಿಧ ಅಪ್​ಡೇಟ್ ಮಾದರಿಗಳನ್ನು ಒದಗಿಸುವ ಮೂಲಕ, ಗ್ಯಾಜೆಟ್ ಲೋಕದಲ್ಲಿ ಸದ್ದು ಮಾಡುತ್ತಿರುತ್ತದೆ. ವಿವೋ ವಿವಿಧ ಸರಣಿಗಳ ಫೋನ್​ಗಳು ದೇಶದಲ್ಲಿ ಬಿಡುಗಡೆಯಾಗುತ್ತಿರುತ್ತವೆ. ಎಕ್ಸ್​90 ಸರಣಿಯಲ್ಲಿ ವಿವೋ ಹೊಸದಾಗಿ ನೂತನ ಸ್ಮಾರ್ಟ್​ಫೋನ್ ಮಾದರಿಯನ್ನು ಪರಿಚಯಿಸಿದೆ. ವಿವೋ X90S ಚೀನಾದಲ್ಲಿ ಬಿಡುಗಡೆಯಾಗಿದೆ. ನೂತನ ಸ್ಮಾರ್ಟ್​ಫೋನ್ ಕುರಿತು ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.