Vivo Y100 5G: ಬಣ್ಣ ಬದಲಿಸುವ ವಿವೋ ಫೋನ್​ಗೆ ಆನ್​ಲೈನ್​ನಲ್ಲಿ ಭಾರೀ ಡಿಸ್ಕೌಂಟ್ ಆಫರ್

ಕಿರಣ್​ ಐಜಿ

Updated on: Aug 02, 2023 | 7:30 AM

ಈ ಫೋನಿನ ವಿಶೇಷತೆ ಎಂದರೆ ಇದು ಬೆಳಕಿನ ಸ್ಪರ್ಷಕ್ಕೆ ಹಿಂಭಾಗದ ಪ್ಯಾನೆಲ್​ನ ಬಣ್ಣ ಬದಲಾಗುತ್ತಾ ಇರುತ್ತದೆ. ₹6,000 ಡಿಸ್ಕೌಂಟ್ ಜತೆಗೇ, ಇಎಂಐ, ಕ್ಯಾಶ್​ಬ್ಯಾಕ್ ಮತ್ತು ಎಕ್ಸ್​ಚೇಂಜ್ ಕೊಡುಗೆಯೂ ದೊರೆಯುತ್ತದೆ. ಆಫರ್ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

ವಿವೋ ಕಂಪನಿ ವಿವಿಧ ಸರಣಿಗಳಲ್ಲಿ ಆಕರ್ಷಕ ಸ್ಮಾರ್ಟ್​ಫೋನ್​ ಬಿಡುಗಡೆ ಮಾಡುವ ಮೂಲಕ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಸದಾ ಸುದ್ದಿಯಲ್ಲಿರುತ್ತದೆ. ಈ ವರ್ಷದ ಆರಂಭದಲ್ಲಿ ಸ್ಮಾರ್ಟ್​ಫೋನ್ ಲೋಕಕ್ಕೆ ಬಿಡುಗಡೆ ಆಗಿದ್ದ ವಿವೋ Y100 ಸ್ಮಾರ್ಟ್​ಫೋನ್ ಈಗ ಆನ್​ಲೈನ್​ನಲ್ಲಿ ಅತಿ ಕಡಿಮೆ ಬೆಲೆಗೆ ಸಿಗುತ್ತಿದೆ. ಈ ಫೋನಿನ ವಿಶೇಷತೆ ಎಂದರೆ ಇದು ಬೆಳಕಿನ ಸ್ಪರ್ಷಕ್ಕೆ ಹಿಂಭಾಗದ ಪ್ಯಾನೆಲ್​ನ ಬಣ್ಣ ಬದಲಾಗುತ್ತಾ ಇರುತ್ತದೆ. ₹6,000 ಡಿಸ್ಕೌಂಟ್ ಜತೆಗೇ, ಇಎಂಐ, ಕ್ಯಾಶ್​ಬ್ಯಾಕ್ ಮತ್ತು ಎಕ್ಸ್​ಚೇಂಜ್ ಕೊಡುಗೆಯೂ ದೊರೆಯುತ್ತದೆ. ಆಫರ್ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.